ಸೋಹಾ ಅಲಿ ಖಾನ್‌ ಹಾಗೂ ನಟ ಸಿದ್ಧಾರ್ಥ್‌ ರಿಲೆಷನ್‌ಶಿಪ್‌ ಬ್ರೇಕಪ್‌ಗೆ ಕಾರಣವೇನು ?

Published : Oct 16, 2020, 11:54 PM ISTUpdated : Oct 16, 2020, 11:58 PM IST

ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಸಹೋದರಿ ನಟಿ ಸೋಹಾ ಆಲಿ ಖಾನ್‌ ಹಾಗೂ ಸೌತ್‌ನ ನಟ ಸಿದ್ಧಾರ್ಥ್‌ರ ರಿಲೆಷನ್‌ಶಿಪ್‌ ವಿಷಯ ಒಂದು ಕಾಲದಲ್ಲಿ ಚರ್ಚೆಯಾಗಿತ್ತು. ಈ ಜೋಡಿ ರಂಗ್‌ ದೇ ಬಸಂತಿ ಸಿನಿಮಾದ ಸೆಟ್‌ನಲ್ಲಿ ಭೇಟಿಯಾದರು ಹಾಗೂ ನಂತರವೂ ಸಂಪರ್ಕದಲ್ಲಿದ್ದರು. ಸೋಹಾ ಮತ್ತು ಸಿದ್ಧಾರ್ಥ್‌ ತಮ್ಮ ಆಫೇರ್‌ ಅಧಿಕೃತಗೊಳಿಸಲಿದ್ದಾರೆ ಎಂದು ವರದಿಗಳು ಬಂದಿತ್ತು. ಆದರೆ  ಕೆಲವು ಕಾಲಗಳ ನಂತರ ಕೊನೆಗೊಂಡಿತು. ಕಾರಣವೇನು?

PREV
17
ಸೋಹಾ ಅಲಿ ಖಾನ್‌ ಹಾಗೂ ನಟ ಸಿದ್ಧಾರ್ಥ್‌ ರಿಲೆಷನ್‌ಶಿಪ್‌ ಬ್ರೇಕಪ್‌ಗೆ ಕಾರಣವೇನು ?

ಸೋಹಾ ಅಲಿ ಖಾನ್ ಮತ್ತು ದಕ್ಷಿಣ ಭಾರತದ ಸ್ಟಾರ್‌  ಸಿದ್ಧಾರ್ಥ್  ಆಫೇರ್‌ ಹಿಂದೆ ಹಾಟ್‌ ಟಾಪಿಕ್‌ ಆಗಿತ್ತು. ಸಿದ್ಧಾರ್ಥರ ಡಿವೋರ್ಸ್‌ ಮತ್ತು ಸೋಹಾಳ ಮನೆತನವನ್ನು ಗಮನದಲ್ಲಿಟ್ಟುಕೊಂಡು  ಎಂದಿಗೂ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ ಈ ಜೋಡಿ.

27

 ಜೋಡಿ ತಮ್ಮ ಸಂಬಂಧದ ಅಧಿಕೃತ ಗೊಳಿಸುವ ಮೊದಲೇ ಬೇರೆಯಾದರು.

37

ರಂಗ್ ದೇ ಬಸಂತಿ ಚಿತ್ರದ ಶೂಟಿಂಗ್ ವೇಳೆ ಭೇಟಿಯಾದ ಇವರ ನಡುವೆ ಪ್ರೀತಿ ಕಿಡಿ ಹತ್ತಿಕೊಂಡಿತ್ತು ಹಾಗೂ  ಅವರು ಸಂಪರ್ಕದಲ್ಲಿದ್ದರು.  ನಂತರ ಸಿದ್ಧಾರ್ಥ್ ಮುಂಬೈಗೆ ಶಿಫ್ಟ್‌ ಆದಾಗ  ಭೇಟಿಯಾಗುತ್ತಿದ್ದರು. 

47

ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುವುದನ್ನು ಸೋಹಾ ಯಾವಾಗಲೂ ನಿರಾಕರಿಸುತ್ತಿದ್ದರು.  ಆದರೆ ಪರಸ್ಪರರ ಪ್ರೀತಿ ಮತ್ತು ಕೆಮಿಸ್ಟ್ರಿ ಸ್ಪಷ್ಟವಾಗಿ ಕಾಣುತಿತ್ತು.

57

'ನಾವು ರಂಗ್ ದೇ ಬಸಂತಿ  ದಿನಗಳಿಂದ ಸ್ನೇಹಿತರಾಗಿದ್ದೇವೆ. ನಾನು ಆಲಿಸ್ ಪ್ಯಾಟನ್ ಮತ್ತು ಕುನಾಲ್ ಕಪೂರ್ ಜೊತೆ ಸಂಪರ್ಕದಲ್ಲಿದ್ದೇನೆ. ನಾನು ಶರ್ಮನ್ ಜೋಶಿ ಅವರೊಂದಿಗೆ ಸಹ ಕೆಲಸ ಮಾಡುತ್ತಿದ್ದೇನೆ ಮತ್ತು ನಾನು ಸಿದ್ಧಾರ್ಥ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾವು ವಿವಿಧ ನಗರಗಳಲ್ಲಿ ಚಲನಚಿತ್ರಗಳಿಗಾಗಿ ಕೆಲಸ ಮಾಡುತ್ತೇವೆ. ಅವರು ಬಾಂಬೆಯಲ್ಲಿದ್ದಾರೆ ನಾವು ಯಾವಾಗಲಾದರೂ ಭೇಟಿಯಾಗುತ್ತೇವೆ ಎಂದು ಹಿಂದೊಮ್ಮೆ ನಟಿ ಹೇಳಿಕೊಂಡಿದ್ದರು.

67

ಸಿದ್ಧಾರ್ಥ್ ಅವರ ಕೂಲ್‌ ಆಟಿಟ್ಯೂಡ್‌ ಹಾಗೂ ಆಕರ್ಷಕ ವ್ಯಕ್ತಿತ್ವ  ಸೈಫ್ ಅಲಿ ಖಾನ್ ಮತ್ತು ಶರ್ಮೀಳಾ ಟ್ಯಾಗೋರ್‌ಗೆ ಮೆಚ್ಚುಗೆಯಾಗಿತ್ತು ಎಂದು ವರದಿಗಳು ಹೇಳುತ್ತವೆ.

77

ಸಿದ್ಧಾರ್ಥ್  ಸಂಬಂಧಕ್ಕೆ ಸಂಪೂರ್ಣ ಕಮೀಟ್‌ ಆಗಲು ಬಯಸದೇ ಇರುವುದು ಇಬ್ಬರ ನಡುವೆ ಅನೇಕ ವಾದಗಳಿಗೆ ಕಾರಣವಾಯಿತು. ಮತ್ತೊಂದೆಡೆ, ಸಿದ್ಧಾರ್ಥನ ಜೀವನದಲ್ಲಿ ತನಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸೋಹಾ ಭಾವಿಸಿದರು, ಅದು ಇನ್ನಷ್ಟು ಸಂಬಂಧ ಹಾಳುಮಾಡಿತ್ತು. ಈ ಕಪಲ್‌  ಜಗಳವಾಡಿದಾಗಲೆಲ್ಲಾ ರಾಜಿ ಮಾಡಿಕೊಳ್ಳುವುದು ಸೋಹಾ ಅವರೇ  ಆಗಿದ್ದರು ಎಂಬ ಮಾತು ಇದೆ. 

click me!

Recommended Stories