ತುಂಬಾ ಹೇಳೋಕಿದೆ, ಎಲ್ಲಿಂದ ಶುರು ಮಾಡ್ಲಿ ಎಂದ್ರು ಸನ್ನಿಲಿಯೋನ್

First Published | Dec 6, 2020, 3:07 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್ ಕ್ಯೂಟ್ ಕ್ಯೂಟ್ ಫೋಟೋ ಶೇರ್ ಮಾಡುತ್ತಾರೆ. ಮುಂಬೈಗೆ ಬಂದ ನಟಿ ಹೇಗಿದ್ದಾರೆ ನೋಡಿ

ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್
ಫೋಟೋ ವಿಡಿಯೋಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
Tap to resize

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಫ್ಯಾಮಿಲಿ ಜೊತೆ ಸುಂದರ ಸಮಯ ಕಳೆದಿದ್ದಾರೆ ಸನ್ನಿ
ಲಾಕ್‌ಡೌನ್‌ ನಂತರ ಮುಂಬೈಗೆ ಬಂದ ನಟಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ಈ ನಡುವೆ ಫೋಟೋ ಶೇರ್ ಮಾಡಿದ ನಟಿ, ಹೇಳೋಕೆ ತುಂಬಾ ಇದೆ, ಎಲ್ಲಿಂದ ಶುರು ಮಾಡ್ಲಿ ಎಂದು ಪ್ರಶ್ನಿಸಿದ್ದಾರೆ
ಅದೇನಿದ್ರೂ ಚೆನ್ನಾಗಿರುತ್ತೆ ಎಂದಿದ್ದಾರೆ ಫ್ಯಾನ್ಸ್
ಸದಾ ಫ್ಯಾನ್ಸ್‌ ಜೊತೆ ಒಂದಷ್ಟು ಚಂದ ಚಂದದ ಫೋಟೋ ಶೇರ್ ಮಾಡೋದ್ರಲ್ಲಿ ಹಿಂದೆ ಬಿದ್ದಿಲ್ಲ ಸನ್ನಿ

Latest Videos

click me!