ನಂತರ ಅವರು ತೆಲುಗು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ ಕೆಲವು ವಾರಗಳಲ್ಲೇ ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದರು. ಈಗ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಸಂದರ್ಶನ ಮಾಡುತ್ತಿದ್ದಾರೆ.
ತಾನು ಏಕೆ ಮದುವೆಯಾಗಲಿಲ್ಲ ಎಂಬುದನ್ನು ಶಕೀಲಾ ತಿಳಿಸಿದ್ದಾರೆ. “ಮದುವೆಯಾಗಿ ಒಬ್ಬರ ಮುಖವನ್ನೇ ನೋಡಿಕೊಂಡು ಇರಲು ಸಾಧ್ಯವಿಲ್ಲ. ಅದಕ್ಕೇ ಮದುವೆಯಾಗಿಲ್ಲ” ಎಂದಿದ್ದಾರೆ. ಇಂದಿನ ಯುವಕರಲ್ಲೂ ಇದೇ ಅಭಿಪ್ರಾಯ ಇರುವಾಗ, ಶಕೀಲಾ ಕೂಡ ಅದನ್ನೇ ಹೇಳಿದ್ದಾರೆ.