ಬಾಲಿವುಡ್‌ನ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ ಎಲ್ಲರಿಗೂ ಚಿರಪರಿಚಿತ. ಆದರೆ ಈ ಫೇಮಸ್ ನಟನ ಕೆಲವು ಹಳೆಯ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಕಾಲೇಜು ದಿನಗಳಲ್ಲಿ ಫ್ರೆಂಡ್ಸ್ ಜೊತೆ ಇರುವ ಶಾರುಖ್‌ರನ್ನು ನೋಡಿದರೆ ಗುರುತು ಹಿಡಿಯುವುದು ಕಷ್ಟವೇ ಸರಿ. ಕಾಲೇಜು ದಿನಗಳಿಂದಲೇ ನಾಟಕ ಮುಂತಾದ ಸ್ಟೇಜ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವರು ಶಾರುಖ್. ನಂತರ ಟಿವಿಯಲ್ಲಿ ಸಹ ಕೆಲಸ ಮಾಡಿದ ಅನುಭವವಿಂದ ಇವರು ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದು ತಮ್ಮ 28ನೇ ವಯಸ್ಸಿನಲ್ಲಿ. ನಂತರ ನೆಡೆದದ್ದು ಎಲ್ಲಾ ಇತಿಹಾಸ. ಇಲ್ಲಿವೆ ನೋಡಿ ಶಾರುಖ್‌ರ ಕಾಲೇಜು ಡೇಸ್‌ನ ಫೋಟೋಗಳು.