ನಟಿ ಮಯೂರಿ ಮ್ಯಾಟರ್ನಿಟಿ ಶೂಟ್: ಇಲ್ನೋಡಿ ಫೋಟೋಸ್

Published : Mar 07, 2021, 12:36 PM ISTUpdated : Mar 07, 2021, 12:59 PM IST

ಸ್ಯಾಂಡಲ್‌ವುಡ್ ಸುಂದರಿ ನಟಿ ಮಯೂರಿ ಮ್ಯಾಟರ್ನಿಟಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅಂಬಿಕಾ ಫೋಟೋಗ್ರಫಿ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ ಮಯೂರಿ

PREV
19
ನಟಿ ಮಯೂರಿ ಮ್ಯಾಟರ್ನಿಟಿ ಶೂಟ್: ಇಲ್ನೋಡಿ ಫೋಟೋಸ್

ಲಾಕ್‌ಡೌನ್‌ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ದೀಪಾವಳಿ ಸಂದರ್ಭ ಗುಡ್ ನ್ಯೂಸ್ ಕೊಟ್ಟಿದ್ದರು.

29

ಇದೀಗ ನಟಿ ಕ್ಯೂಟ್ ಆಗಿ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

39

ಜೂನ್ 12ರಂದು ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

49

5 ತಿಂಗಳ ಗರ್ಭಿಣಿಯಾಗಿದ್ದಾಗಲೂ ನಟಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು

59

ಅರುಣ್ ಹಾಗೂ ಮಯೂರಿ ಬಾಲ್ಯದಿಂದ ಪರಿಚಯವಿದ್ದು 10 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು

69

ವಿದೇಶದಲ್ಲಿ ಸೆಟಲ್ ಆಗಿದ್ದ ಅರುಣ್ ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

79

ಪತಿಯ ಜೊತೆಗೆ ಪ್ರೆಗ್ನಿನ್ಸಿ ಫೋಟೋ ಶೂಟ್ ಮಾಡಿದ್ದಾರೆ ಮಯೂರಿ

89

ಲ್ಯಾವೆಂಡರ್ ಕಲರ್ ನೆಟ್ ಗೌನ್ನಲ್ಲಿ ಸಖತ್ ಕ್ಯೂಟ್ ಕಾಣಿಸಿದ್ದಾರೆ ನಟಿ

99

ಇನ್ನು ಗಾಗಲ್ಸ್ ಧರಿಸಿ ಮಾಡರ್ನ್ ಡ್ರೆಸ್ನಲ್ಲಿ ಕ್ರೇಜಿ ಪೋಸ್ ಕೂಡಾ ಕೊಟ್ಟಿದ್ದಾರೆ

click me!

Recommended Stories