ಒಬ್ಬರಂತೆ ಮತ್ತೊಬ್ಬರು ಇರುವುದು ಸಾಮಾನ್ಯ. ಆದರೆ ಯಾರಾದರೂ ಸಿನಿಮಾ ಸ್ಟಾರ್‌ಗಳ ಹೋಲಿಕೆ ಹೊಂದಿದ್ದರೆ ಅವರು ಬಹಳ ಬೇಗ ಗುರುತಿಸಲ್ಪಡುತ್ತಾರೆ. ಹಾಗೇ ಸಖತ್ ಬೇಗ ಫೇಮಸ್ ಕೂಡ ಆಗುವುದನ್ನುನೋಡಿದ್ದೇವೆ. ಇದೇ ರೀತಿ ತೆಲಗು ಸ್ಟಾರ್ ಸಮಂತಾರಂತೆ ಕಾಣುವ ಹುಡುಗಿ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅವರಾರು ಗೊತ್ತಾ?