ಸೊಸೆ ಮತ್ತು ಅಳಿಯನ ಜೊತೆ ಪೋಟೋ ಶೇರ್‌ ಮಾಡಿಕೊಂಡ ಸಲ್ಲು

Suvarna News   | Asianet News
Published : Jul 29, 2020, 05:43 PM IST

ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ಗೆ ಮಕ್ಕಳೆಂದರೆ ಇಷ್ಟ. ಅದರಲ್ಲೂ ಅವರ ತಂಗಿ ಅರ್ಪಿತಾಳ ಮಕ್ಕಳು ತುಂಬಾ ಪ್ರೀತಿ. ಆಗಾಗ ಈ ಮಕ್ಕಳ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸೋದರಳಿಯ ಮತ್ತು ಸೋದರ ಸೊಸೆಯೊಂದಿಗೆ ಸಲ್ಲುವಿನ ಕ್ಯೂಟ್‌ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

PREV
110
ಸೊಸೆ ಮತ್ತು ಅಳಿಯನ ಜೊತೆ ಪೋಟೋ ಶೇರ್‌ ಮಾಡಿಕೊಂಡ ಸಲ್ಲು

ಈ ದಿನಗಳಲ್ಲಿ, ಸಲ್ಮಾನ್ ತಮ್ಮ ಪನ್ವೆಲ್ ಫಾರ್ಮ್‌ ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. 

210

ಲಾಕ್ ಡೌನ್‌ಗಿಂತ ಮೊದಲೇ ಇವರು ತೋಟದ ಮನೆಯಲ್ಲಿದ್ದಾರೆ. ಫ್ಯಾನ್ಸ್ ಜೊತೆ ಸೋಶಿಯಲ್‌ ಮೀಡಿಯಾ ಮೂಲಕ ಸಂಪರ್ಕ ಹೊಂದಿದ್ದಾರೆ. 

310

ಈ ಬಾರಿ ಸಲ್ಮಾನ್ ತಮ್ಮ ಕುಟುಂಬದ ವಿಶೇಷ ಸದಸ್ಯರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

410

ಸೋದರಳಿಯ ಅಹಿಲ್, ನಿರ್ವಾಣ ಹಾಗೂ ಸೋದರ ಸೊಸೆ ಅಯಾತ್ ಜೊತೆ ಇರುವ  ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ನಟ. ಅವರು ಫೋಟೋಗೆ ಸಿಬ್ಲಿಂಗ್ಸ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

510

9 ತಿಂಗಳ ಆಯತ ಮಾಮಾನ ಮಡಿಲಲ್ಲಿ ತುಂಬಾ ಖುಷಿಯಾಗಿರುವಂತೆ ಕಾಣುತ್ತದೆ.

610

ಇತ್ತೀಚೆಗೆ ಮಾಮಾ ಸಲ್ಮಾನ್‌ರನ್ನು ಭೇಟಿಯಾಗಲು ಅಹಿಲ್ ಮತ್ತು ಆಯತ್ ಫಾರ್ಮ್‌ಹೌಸ್‌ಗೆ ಬಂದಿದ್ದಾರೆ. ಸಲ್ಮಾನ್ ಇಬ್ಬರೊಂದಿಗೂ ಸಾಕಷ್ಟು ಎಂಜಾಯ್‌ ಮಾಡುತ್ತಿದ್ದಾರೆ.

710

ಅಹಿಲ್ ಮತ್ತು ಆಯತ್ ಸಲ್ಮಾನ್ ತಂಗಿ ಅರ್ಪಿತಾ ಖಾನ್ ಶರ್ಮಾ ಮಕ್ಕಳು. ಇಬ್ಬರು ಮಕ್ಕಳಿಗೂ ತಮ್ಮ ಮಾಮ ಫೇವರೇಟ್‌.

810

ಅಜ್ಜ ಅಜ್ಜಿ ಜೊತೆ ಮೊಮ್ಮಕ್ಕಳು.

ಅಜ್ಜ ಅಜ್ಜಿ ಜೊತೆ ಮೊಮ್ಮಕ್ಕಳು.

910

ಕೆಲವು ದಿನಗಳ ಹಿಂದೆ ಸಲ್ಮಾನ್ ತೋಟದ ಮನೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

1010

ಸಲ್ಮಾನ್  ಮುಂಬರುವ ಚಿತ್ರ 'ರಾಧೆ'ಯಲ್ಲಿ ದಿಶಾ ಪಟ್ನಿ, ರಂದೀಪ್ ಹೂಡಾ, ಜಾಕಿ ಶ್ರಾಫ್ ಮತ್ತು ಗೌತಮ್ ಗುಲಾಟಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೂಟಿಂಗ್ ಸುಮಾರು 80 ಭಾಗ ಪೂರ್ಣಗೊಂಡಿದ್ದು  ಕೆಲವು ದೃಶ್ಯಗಳನ್ನು ಇನ್ನೂ ಚಿತ್ರೀಕರಿಸಲಾಗಿಲ್ಲ. ಇದಲ್ಲದೆ ಒಂದು ಹಾಡನ್ನು ಚಿತ್ರೀಕರಿಸಬೇಕಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories