ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಮಗ ಇಬ್ರಾಹಿಂ ಯಾವ ಸ್ಥಿತಿಯಲ್ಲಿದ್ದಾರೆ ನೋಡಿ

Suvarna News   | Asianet News
Published : Oct 09, 2020, 07:16 PM IST

ಕೊರೋನಾ ವೈರಸ್‌ನಿಂದ ನಮ್ಮ ದೇಶ ಇನ್ನೂ ಮುಕ್ತವಾಗಿಲ್ಲ. ಜನರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಮಯದಲ್ಲಿ, ಬಾಲಿವುಡ್ ಮತ್ತು ಟಿವಿ ಸೆಲೆಬ್ರೆಟಿಗಳು ಸಹ  ತಮ್ಮ ಕೆಲಸಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ, ನಟ ನಟಿಯರು ಮನೆಗಳಿಂದ ಹೊರಬರುತ್ತಿದ್ದು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಕಾಣಿಸಿಕೊಂಡರು. ಈ ದಿನಗಳಲ್ಲಿ ಅಮೃತಾರ ಮಗಳು ಸಾರಾ ಬಾಲಿವುಡ್‌ನ ಡ್ರಗ್ ಪ್ರಕರಣದ ಕೇಸ್‌ನಲ್ಲಿ ತನಿಖೆಗೆ ಹಾಜಾರಾಗಿದ್ದರು.  

PREV
19
ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಮಗ ಇಬ್ರಾಹಿಂ  ಯಾವ ಸ್ಥಿತಿಯಲ್ಲಿದ್ದಾರೆ ನೋಡಿ

ಅಮೃತಾ ಸಿಂಗ್‌ ಹಾಗೂ ಮಗ ಇಬ್ಬರು ಕ್ಲಿನಿಕ್ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಮೃತ ತುಂಬಾ ಸಡಿಲವಾದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು.

29

ಅಮೃತಾ ಸನ್‌ಗ್ಲಾಸ್‌ ಜೊತೆ ಮಾಸ್ಕ್ ಧರಿಸಿದ್ದರು‌. ಈ ಸಮಯದಲ್ಲಿ, ತಾಯಿ ಮತ್ತು ಮಗ ಇಬ್ಬರೂ ಆರ್ಜೆಂಟ್‌ನಲ್ಲಿ ಇದ್ದ ಹಾಗೆ ಕಾಣಿಸಿಕೊಂಡರು.

39

ಫೋಟೋಗ್ರಾಫರ್‌ಗಳಿಂದ ತಪ್ಪಿಸಿಕೊಳ್ಳಲು ಅಮೃತ ಬೇಗನೆ ತಲೆ ಬಾಗಿಸಿ, ಕ್ಲಿನಿಕ್‌ನಿಂದ ಹೊರಬಂದು ಮಗನೊಂದಿಗೆ ತನ್ನ ಕಾರಿನಲ್ಲಿ ಹೊರಟು ಹೋದರು.

49

ಸೈಫ್‌ಗೆ ವಿಚ್ಛೇದನ ನೀಡಿದ ಅಮೃತಾ ಸಿಂಗ್, ಮಗಳು ಹಾಗೂ ಮಗನೊಂದಿಗೆ ಬೇರೆ ವಾಸಿಸುತತ್ತಿದ್ದಾರೆ.

59

ಮಲೈಕಾ ಅರೋರಾರನ್ನು ಮಾರ್ನಿಂಗ್ ವಾಕ್‌ ಸಮಯದಲ್ಲಿ ಗುರುತಿಸಲಾಯಿತು. ನಟಿ  ಅಸಮಾಧಾನಗೊಂಡಿರುವಂತೆ ತೋರುತ್ತಿತು.

69

 ಹಾಫ್‌ ಬ್ಲ್ಯೂ ಬಣ್ಣದ ಟೀ ಶರ್ಟ್, ತಲೆಗೆ ಟೋಪಿ ಮತ್ತು ಮುಖಕ್ಕೆ ಮಾಸ್ಕ್‌ ಧರಿಸಿದ ರಾಜ್‌ಕುಮಾರ್ ರಾವ್ ಮಾಸ್ಕ್‌ನಲ್ಲಿ ಕಂಡು ಬಂದಿದ್ದು ಹೀಗೆ.

79

ನುಸ್ರತ್ ಬರುಚಾ ಬಿಳಿ ಟಾಪ್ ಮತ್ತು ಟೋರನ್‌ ಜೀನ್ಸ್‌ನಲ್ಲಿ ಕಾಣಿಸಿಕೊಂಡರು.

89

ಅಮೈರಾ ದಸ್ತೂರ್ ಫೋಟೋಗ್ರಾಫರ್‌ಗೆ ಪೋಸ್ ನೀಡುತ್ತಿರುವುದು.  

99

ಅರ್ಜುನ್ ರಾಂಪಾಲ್,ಗೆಳತಿ ಮಗನೊಂದಿಗೆ ಕಾಣಿಸಿಕೊಂಡಿದ್ದಾರೆ.

click me!

Recommended Stories