ಕೊರೋನಾ ಸಮಯದಲ್ಲಿ ನಟ, ನಟಿಯರು ಬಹಳಷ್ಟು ಜನ ಅಡುಗೆ, ವರ್ಕೌಟ್, ಗಾರ್ಡನಿಂಗ್, ಬ್ಯೂಟಿ ಕೇರ್ ಎಂದು ಬಹಳಷ್ಟು ವಿಚಾರಗಳನ್ನು ಕಲಿತಿದ್ದಾರೆ.
ಸೈಫ್ ಅಲಿ ಖಾನ್ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಕಲಿತ ಅಡುಗೆ ಕೌಶಲ್ಯದ ಬಗ್ಗೆ ಕೇಳಲಾಯಿತು. ನಟ ಉತ್ತಮ ಅಡುಗೆಯವರಾಗಿದ್ದಾರೆಂದು ಒಪ್ಪಿಕೊಂಡಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಅವರು ಎಂದಾದರೂ ತಮ್ಮ ಪತ್ನಿ ಕರೀನಾ ಕಪೂರ್ ಖಾನ್ ಅವರಿಗೆ ಹೇರ್ಕಟ್ಸ್ ಮಾಡಿದ್ದಾರಾ ಎಂಬ ಪ್ರಶ್ನೆಗೆ ಸೈಫ್ ಉತ್ತರ ಹೀಗಿದೆ
ಅವಳು ಕೊಂದೇ ಬಿಟ್ಟಾಳು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಸೈಫ್
ಅವಳ ಕೂದಲನ್ನು ಕತ್ತರಿಸಿ ಕತ್ತರಿಸುವುದು ನನಗೆ ಸುಲಭವಲ್ಲ ಎಂದಿದ್ದಾರೆ
ನಾನು ಆಕೆಯ ಕೂದಲು ಕತ್ತರಿಸುವುದು ಸಾಧ್ಯವಿಲ್ಲ ಎಂದಿದ್ದಾರೆ ನಟ
ಸೈಫ್ ಕರೀನಾ ಜೋಡಿ ತೈಮೂರ್ ಮತ್ತು ಜೆಹ್ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ
Suvarna News