ಸಲಿಂಗಿನಾ ರೆಜಿನಾ: ಗಂಡಸರೆಲ್ಲ ಉರಿದೇಳುವಂತೆ ಮಾಡಿದ್ದ ನಟಿಯ Controversial statement

Published : Sep 15, 2022, 12:53 PM IST

'ಸಾಕಿನಿ ಧಾಕಿನಿ' ಸಿನಿಮಾ ಪ್ರಚಾರದ ವೇಳೆ ಬ್ಯಾಕ್ ಟು ಬ್ಯಾಕ್ ಕಾಂಟ್ರವರ್ಸಿ ಹೇಳಿಕೆ ನೀಡುತ್ತಿರುವ ರೆಜಿನಾ. ಲಿಪ್‌ಲಾಕ್‌ ಬಗ್ಗೆ ಕೊಟ್ಟ ಸ್ಪಷ್ಟನೆ ವೈರಲ್...

PREV
19
ಸಲಿಂಗಿನಾ ರೆಜಿನಾ: ಗಂಡಸರೆಲ್ಲ ಉರಿದೇಳುವಂತೆ ಮಾಡಿದ್ದ ನಟಿಯ Controversial statement

ಕನ್ನಡ ಸೂರ್ಯಕಾಂತಿ ಸಿನಿಮಾದಲ್ಲಿ ಅಭಿನಯಿಸಿರುವ ರೆಜಿನಾ ಕ್ಯಾಸಂಡ್ರಾ ಇದೀಗ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರೆಜಿನಾ ನಟನೆಯ ಸಾಕಿನಿ ಧಾಕಿನಿ ರಿಲೀಸ್‌ಗೆ ಸಜ್ಜಾಗಿದೆ.

29

ಸಾಕಿನಿ ಧಾಕಿನಿ ಥ್ರಿಲ್ಲರ್ ಸಿನಿಮಾ ಆಗಿದ್ದು ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಪುರುಷರ ಸಾಮರ್ಥ್ಯವನ್ನು ಮ್ಯಾಗಿಗೆ ಹೊಲಿಸಿ ಟ್ರೋಲ್ ಆಗಿದ್ದರು ಇದೀಗ ಲಿಪ್‌ಲಾಕ್‌ ಬಗ್ಗೆ ಮಾತನಾಡಿದ್ದಾರೆ.

39

ಮತ್ತೊಂದು ದಿನ ಪ್ರಚಾರ ಮಾಡುವಾಗ ಹುಡುಗಿಯೊಬ್ಬಳು ಬಂದು ಕಿಸ್ ಮಾಡಿದ ಘಟನೆಯನ್ನು ವಿವರಿಸಿದ್ದಾರೆ. ರೆಜಿನಾ ಸಲಿಂಗಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಹರಿದಾಡುತ್ತಿದೆ.

49

ಒಂದು ಸಲ ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಬಂದು ನನ್ನ ತುಟಿಗೆ ಮುತ್ತಿಟ್ಟಲು. ನನಗೆ ಒಂದು ಸಲ ಶಾಕ್ ಮಾತ್ರವಲ್ಲ ಸರ್ಪ್ರೈಸ್ ಆಯ್ತು ಆದರೆ ಅವಳನ್ನು ಹಿಂದಕ್ಕೆ ದೂಕಲಿಲ್ಲ.

59

ಆಕೆ ಹುಡುಗಿ ಆಗಿರುವ ಕಾರಣ ನಾನು ಕಿಸ್ ಮಾಡಲು ಒಪ್ಪಿಕೊಂಡೆ ಆದರೆ ಹುಡುಗ ಆಗಿದ್ದರೆ ಕಥೆನೇ ಬೇರೆ ಆಗಿರುತ್ತಿತ್ತು. ಹುಡುಗ ಆಗಿದ್ದರೆ ನಾನು ಕಪ್ಪಾಳೆಕ್ಕೆ ಖಂಡಿತಾ ಹೊಡೆಯುತ್ತಿದ್ದೆ ಎಂದಿದ್ದಾರೆ.

69

ಪುರುಷರು ಮಹಿಳೆಯರು ಎಂದು ತಾರತಮ್ಯ ಮಾಡಿ ಮಾತನಾಡುತ್ತಿರುವುದುಕ್ಕೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಹುಡುಗರಿದ್ದರೆ ನೀವು ಎಂಜಾಯ್ ಮಾಡುವುದು ಗ್ಯಾರಂಟಿ ಯಾಕೆ ಸುಳ್ಳು ಹೇಳುತ್ತಿರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

79

ಸುಧೀರ್ ವರ್ಮಾ ನಿರ್ದೇಶನ ಮಾಡಿರುವ ಸಾಕಿನಿ ಧಾಕಿನಿ ಸಿನಿಮಾದಲ್ಲಿ ನಿವೇದಿಯಾ ಥಾಮಸ್‌ ಕೂಡ ಅಭಿನಯಿಸಿದ್ದಾರೆ. ಸುರೇಶ್ ಬಾಬು ಮತ್ತು ಸುನೀತಾ ಜಂಟಿಯಾಗಿ ನಿರ್ಮಾಣ ಮಾಡಿರುವ ಸಿನಿಮಾವಿದು.

89

ಅಷ್ಟಕ್ಕೂ ರೆಜಿನಾ ಹುಡುಗರು ಸೆಕ್ಸ್‌ನಲ್ಲಿ ಮ್ಯಾಗಿಯಂತೆ ಅನ್ನೋ ಜೋಕ್‌ಅನ್ನು ಹೇಳಿದ ರೀತಿಯಂತೂ ನಗು ತರಿಸೋ ಹಾಗಿದೆ. 'ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಅದನ್ನು ಇಲ್ಲಿ ಹೇಳುವುದೋ ಬೇಡವೋ ಅಂತ ಗೊತ್ತಾಗ್ತಿಲ್ಲ' 

99

ಅಂತ ಹೇಳಿ ಸ್ವಲ್ಪ ಹೊತ್ತು ಯೋಚನೆ ಮಾಡಿದರು, ಆಮೇಲೆ ಧೈರ್ಯ ಮಾಡಿ ಹೇಳಿಯೇ ಬಿಟ್ಟರು. 'ಹುಡುಗರ ಸೆಕ್ಸ್ (Sex) ಸಾಮರ್ಥ್ಯ ಮಾಗಿ ಥರ. ಎರಡೇ ನಿಮಿಷದಲ್ಲಿ ಆಗಿ ಬಿಡುತ್ತೆ' ಅಂದು ಬಿಟ್ಟರು! ಆಮೇಲೆ ತಮ್ಮ ಜೋಕಿಗೆ ತಾವೇ ನಕ್ಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories