ಬಾಂದ್ರಾದಲ್ಲಿ ಚಮಕ್ ಚೆಲುವೆ: ರಶ್ಮಿಕಾ ಜೊತೆಗಿರೋದ್ಯಾರು ?

First Published Apr 3, 2021, 4:30 PM IST

ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿದ್ದಾರೆ. ನಟಿ ಇತ್ತೀಚೆಗಷ್ಟೇ ಬಾಂದ್ರಾದಲ್ಲಿ ಪಾಪ್ಪರಾಜಿಗಳಿಗೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಆದರೆ ಜೊತೆಗಿರೋದು ಯಾರು ಅನ್ನೋದೆ ಪ್ರಶ್ನೆ

ಸೌತ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ.
undefined
ಬಾದ್‌ ಶಾ ಜೊತೆ ಟಾಪ್ ಟಕ್ಕರ್ ಆಲ್ಬಂ ಸಾಂಗ್ ನಂತರ ಇದೀಗ ಮಿಷನ್ ಮಜ್ನೂ ಮತ್ತು ಗುಡ್‌ಬೈ ಸಿನಿಮಾ ಮಾಡಲಿದ್ದಾರೆ.
undefined
ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನೂ ಸಿನಿಮಾ ಮಾಡ್ತಿದ್ದಾರೆ ಕಿರಿಕ್ ಚೆಲುವೆ
undefined
ಈ ನಡುವೆ ಅವರ ತಮಿಳು ಮೊದಲ ಸಿನಿಮಾ ಸುಲ್ತಾನ್ ರಿಲೀಸ್ ವೇಳೆಯೂ ನಟಿ ಮುಂಬೈನಲ್ಲೇ ಸಿನಿಮಾ ನೋಡಿದ್ದಾರೆ.
undefined
ಅಂತೂ ನಟಿ ಬಾಲಿವುಡ್‌ನಲ್ಲಿ ನಿಧಾನವಾಗಿ ಬ್ಯುಸಿಯಾಗೋಕೆ ಶುರುವಾಗಿದ್ದಾರೆ.
undefined
ಇತ್ತೀಚೆಗಷ್ಟೇ ಗೀತಗೋವಿಂದಂ ಸಹನಟ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಡಿನ್ನರ್ ಡೇಟ್ ಮಾಡಿದ್ದ ಫೋಟೋ ವೈರಲ್ ಆಗಿತ್ತು.
undefined
ಮುಂಬೈನಲ್ಲಿ ಸುಲ್ತಾನ್ ಸ್ಕ್ರೀನಿಂಗ್ ನಡುವೆಯೂ ಪಾಪ್ಪರಾಜಿಗೆ ಪೋಸ್ ಕೊಟ್ಟಿದ್ದರು ರಶ್ಮಿಕಾ
undefined
ಇದೀಗ ಮತ್ತೆ ಮುಂಬೈನ ಬಾಂದ್ರಾದಲ್ಲಿ ಪಾಪ್ಪಾರಜಿಗಳಿಗೆ ಚಂದದ ಪೋಸ್‌ ಕೊಟ್ಟಿದ್ದಾರೆ.
undefined
ಅಂದ ಹಾಗೆ ನಟಿಯ ಜೊತೆ ಬಾಂದ್ರಾದಲ್ಲಿ ಕಾಣಿಸ್ಕೊಂಡಿರೋದ್ಯಾರು ಅನ್ನೋ ಕುತೂಹಲ ಇದೆಯಾ..?
undefined
ಇವರು ತಪ್ಪಡ್ ನಟ ಪವೈಲ್ ಗುಲಾಟಿ. ಬಾಲಿವುಡ್‌ನ ಯಂಗ್ ನಟನ ಜೊತೆ ಕಾಣಿಸಿಕೊಂಡಿದ್ದಾರೆ ರಶ್ಮಿಕಾ
undefined
ತಪ್ಪಡ್, ಗೋಸ್ಟ್ ಸ್ಟೋರಿಸ್, ಕಳಂಕ್, ಯುದ್ಧ್‌, ಹೈಡ್‌ & ಸೀಕ್ ಸೇರಿ ಹಲವು ಸಿನಿಮಾ ಮಾಡಿದ್ದಾರೆ ಈ ನಟ
undefined
ರಶ್ಮಿಕಾ ಭುಜದ ಮೇಲೆ ಕೈ ಇಟ್ಟಿರೋ ನಟನನ್ನು ಬಳಸಿಹಿಡಿದಿರೋ ರಶ್ಮಿಕಾ ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ.
undefined
ಎಂದಿನಂತೆ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡ ಚಮಕ್ ಚೆಲುವೆ ಬ್ಲೂ ಓವರ್ ಕೋಟ್ ಹಿಡಿದುಕೊಂಡಿದ್ದರು. ಇದಕ್ಕೆ ವೈಟ್ ಸ್ನೀಕರ್ಸ್ ಮ್ಯಾಚ್ ಮಾಡ್ಕೊಂಡಿದ್ದರು
undefined
ಟ್ರಾನ್ಸ್ಪರೆಂಟ್ ಗಾಗಲ್ಸ್ ನಟಿಯ ಲುಕ್ ಹೆಚ್ಚಿಸಿತ್ತು
undefined
ರೆಡ್ ಟಾಪ್ ಮೇಲೆ, ಬ್ಲೂ ಟಾಪ್ ಧರಿಸಿ ಪೋಸ್ ಕೊಡ್ತಿರೋ ಕಿರಿಕ್ ಚೆಲುವೆ
undefined
click me!