ಆರ್‌ಆರ್‌ಆರ್ ನಂತರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ ಗೇಮ್ ಚೇಂಜರ್ ಸೋತುಹೋಯ್ತು. ಮೆಗಾ ಫ್ಯಾನ್ಸ್‌ಗೆ ಬೇಸರ ಆಗಿದ್ದಂತೂ ಸತ್ಯ. ಶಂಕರ್ ಗೆದ್ದ ಫಾರ್ಮುಲಾ, ರಾಜಕೀಯ, ಭ್ರಷ್ಟಾಚಾರ, ಪ್ರಾಮಾಣಿಕ ಅಧಿಕಾರಿ ಕಾನ್ಸೆಪ್ಟ್‌ನಲ್ಲಿ ಗೇಮ್ ಚೇಂಜರ್ ಸಿನಿಮಾ ಮಾಡಿದ್ರು. ಹೊಸ ಕಥೆಯೇನೂ ಅಲ್ಲ. ಆದ್ರೂ 350 ಕೋಟಿ ಖರ್ಚು ಮಾಡಿದ್ದೇಕೆ ಅಂತ ಯಾರಿಗೂ ಗೊತ್ತಾಗ್ತಿಲ್ಲ.