`ಆರ್‌ಸಿ16` ಐತಿಹಾಸಿಕ ಕ್ರೀಡಾ ಚಿತ್ರವಾಗಿ ತೆರೆಗೆ ಬರ್ತಿದೆ. ಇದರಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸ್ತಿದ್ದಾರೆ. ಅವರು ಕೋಚ್ ಆಗಿ ಕಾಣಿಸಿಕೊಳ್ಳುತ್ತಾರೆ, ಕ್ರಿಕೆಟ್, ಕಬಡ್ಡಿ ಇತ್ಯಾದಿ ಕ್ರೀಡೆಗಳ ಸುತ್ತ ಕಥೆ ಸಾಗುತ್ತದೆ ಅಂತ ತಿಳಿದುಬಂದಿದೆ. ಉತ್ತರಾಂಧ್ರ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಈ ಚಿತ್ರವನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.