ಇನ್ಮುಂದೆ ಸ್ಟಂಟ್ ಸೀನ್‌ ಮಾಡಲ್ಲ ರಜನೀಕಾಂತ್..!

Published : Jul 10, 2021, 03:46 PM ISTUpdated : Jul 10, 2021, 06:15 PM IST

ಇನ್ಮುಂದೆ ಸ್ಟಂಟ್ ಸೀನ್‌ಗಳನ್ನು ಮಾಡಲ್ಲ ರಜನೀಕಾಂತ್ ವೈದ್ಯರ ಸಲಹೆ ಫಾಲೋ ಮಾಡಲಿದ್ದಾರೆ ತಲೈವಾ

PREV
18
ಇನ್ಮುಂದೆ ಸ್ಟಂಟ್ ಸೀನ್‌ ಮಾಡಲ್ಲ ರಜನೀಕಾಂತ್..!

ಅಮೆರಿಕದಲ್ಲಿ ವೈದ್ಯಕೀಯ ತಪಾಸಣೆಗಾಗಿ ಇತ್ತೀಚೆಗೆ ಭಾರತಕ್ಕೆ ಮರಳಿದ ಹಿರಿಯ ನಟ ರಜನಿಕಾಂತ್ ಈಗ ಆರಾಮವಾಗಿದ್ದಾರೆ.

28

ಆದರೆ ತಲೈವಾ ಅಭಿಮಾನಿಗಳಿಗೆ ಒಂದು ಸ್ಯಾಡ್ ನ್ಯೂಸ್ ಕೂಡಾ ಇದೆ.

38

ರಜನಿಕಾಂತ್ ಅವರು ಇನ್ನುಮುಂದೆ ಸ್ಟಂಟ್ ಸೀನ್ ಮಾಡುವುದಿಲ್ಲ

48

ಚಲನಚಿತ್ರದಲ್ಲಿ ಸುಲಭವಾಗಿ ಸರಳವಾಗಿ ಮುಂದುವರಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

58

ಸ್ಟಂಟ್ ಅತಿಯಾಗಿ ಮಾಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

68

ಅವರು ಕಟ್ಟುನಿಟ್ಟಿನ ಆಹಾರ ಕ್ರಮವನ್ನೂ ಅನುಸರಿಸಬೇಕು ಎಂದು ಸೂಚಿಸಲಾಗಿದೆ.

78

ಸಾಹಸಗಳು, ಸ್ಟಂಟ್ ಅತಿಯಾಗಿದೆ, ಅವುಗಳನ್ನು ಸಂಪೂರ್ಣವಾಗಿ ಡಬಲ್ಸ್ ಮೂಲಕ ಪ್ರದರ್ಶಿಸಲಾಗುತ್ತದೆ ಎನ್ನಲಾಗಿದೆ

88

ಸೂಪರ್ ಸ್ಟಾರ್ ನಟನ ಸ್ಟಂಟ್‌ಗಳನ್ನು ಇಷ್ಟಪಡುವ ಅಭಿಮಾನಿಗಳಿಗೆ ನಿರಾಸೆಯಾಗಲಿದೆ

click me!

Recommended Stories