ರಾಮ್‌ಗೋಪಾಲ್ ವರ್ಮಾ ನಿರ್ದೇಶನದ 'ಶಿವ' ಟಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ನಾಗಾರ್ಜುನ 'ಶಿವ' ಸಿನಿಮಾ ಬಗ್ಗೆ ಹೀರೋ ರಾಜಶೇಖರ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಾಜಶೇಖರ್ ಕೆರಿಯರ್‌ನ ದೊಡ್ಡ ಹಿಟ್ ಸಿನಿಮಾಗಳಲ್ಲಿ 'ಅಂಕುಶಂ' ಒಂದು. 'ಅಂಕುಶಂ' ಸೂಪರ್ ಹಿಟ್ ಆಗಿ ಓಡ್ತಿದ್ದಾಗ, ಕೆಲವು ವಾರಗಳ ನಂತರ ನಾಗಾರ್ಜುನ 'ಶಿವ' ಬಿಡುಗಡೆಯಾಯ್ತು.