ಚಾರ್ಮಿ ಜೊತೆ ಪಾರ್ಟ್ನರ್ಶಿಪ್ಗೆ ಕೂಡ ಫುಲ್ ಸ್ಟಾಪ್ ಇಡಲಿದ್ದಾರೆ ಅಂತ ಗೊತ್ತಾಗಿದೆ. ಆರ್ಥಿಕ ವ್ಯವಹಾರಗಳ ಮೇಲೆ ಫೋಕಸ್ ಮಾಡಿದ್ರೆ ಅಸಲಿ ಮ್ಯಾಟರ್ ಮಿಸ್ ಆಗುತ್ತೆ. ಅದಕ್ಕೆ ಇನ್ಮುಂದೆ ನಾನು ಡೈರೆಕ್ಷನ್ಗೆ ಮಾತ್ರ ಸೀಮಿತವಾಗಿರಬೇಕು ಅಂತ ಪೂರಿ ಜಗನ್ನಾಥ್ ನಿರ್ಧಾರಕ್ಕೆ ಬಂದಿದ್ದಾರೆ. ಇನ್ಮುಂದೆ ಪೂರಿ ಜಗನ್ನಾಥ್, ಚಾರ್ಮಿ ಪಾರ್ಟ್ನರ್ಶಿಪ್ನಲ್ಲಿ ಸಿನಿಮಾಗಳು ಇರೋಕೆ ಸಾಧ್ಯವಿಲ್ಲ ಅಂತ ಪ್ರಚಾರ ನಡೀತಿದೆ. ಸುಮಾರು 10 ವರ್ಷಗಳ ಕಾಲ ಪೂರಿ ಜಗನ್ನಾಥ್, ಚಾರ್ಮಿ ಪಾರ್ಟ್ನರ್ಶಿಪ್ ಮುಂದುವರೆದಿತ್ತು. ಜ್ಯೋತಿ ಲಕ್ಷ್ಮಿ ಚಿತ್ರದಿಂದ ಪೂರಿ, ಚಾರ್ಮಿ ನಿರ್ಮಾಣದಲ್ಲಿ ಭಾಗಿಯಾಗಿದ್ರು.