ಬವೇಜಾ ಪ್ರಿಯಾಂಕಾ ಚೋಪ್ರಾರಿಂದ ದೂರವಾಗಿದ್ದೇಕೆ, ಬದುಕಲ್ಲಿ ಆಗಿದ್ದೇನು?

Suvarna News   | Asianet News
Published : Nov 27, 2020, 05:07 PM IST

18 ವರ್ಷಗಳಿಗಿಂತ ಹೆಚ್ಚು ಕಾಲದ  ಸಿನಿಮಾ ಕೆರಿಯರ್‌ನಲ್ಲಿ ಪ್ರಿಯಾಂಕಾಳಿಗೆ ಅನೇಕರು ಬೋಲ್ಡ್ ಆಗಿದ್ದಾರೆ. ಅಷ್ಟೇ ಅಲ್ಲ ಪಿಗ್ಗಿ ಸಹ ಹಲವರ ಹಾರ್ಟ್‌ ಬ್ರೇಕ್‌ ಮಾಡಿದ್ದಾರೆ. ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾರ ಬಾಯ್‌ಫ್ರೆಂಡ್ಸ್‌ ಲಿಸ್ಟ್‌ನಲ್ಲಿ ನಟ ಹರ್ಮನ್ ಬವೇಜಾ ಕೂಡ ಒಬ್ಬರು. ನಟ ಪ್ರಿಯಾಂಕಳ ಜೊತೆಯ ಬ್ರೇಕಪ್‌ ಬಗ್ಗೆ ಮಾತನಾಡುತ್ತಾ ನಾನು ಎಲ್ಲಾ ಬೌಂಡರಿಗಳನ್ನು ದಾಟಿದ್ದೆ ಎಂದು ಹೇಳಿದ್ದಾರೆ. ಇಲ್ಲಿದೆ ವಿವರ. 

PREV
19
ಬವೇಜಾ ಪ್ರಿಯಾಂಕಾ ಚೋಪ್ರಾರಿಂದ ದೂರವಾಗಿದ್ದೇಕೆ, ಬದುಕಲ್ಲಿ ಆಗಿದ್ದೇನು?

ನಿಕ್‌ ಜೊನಾಸ್ ಜೊನಸ್ ಅವರನ್ನು ಮದುವೆಯಾಗುವ ಮೊದಲು, ಪ್ರಿಯಾಂಕಾ ನಿರ್ದೇಶಕ ಹ್ಯಾರಿ ಬವೇಜಾರ ಮಗ ಹರ್ಮನ್ ಬವೇಜಾ ಜೊತೆ ಡೇಟಿಂಗ್ ಮಾಡುತ್ತಿದ್ದರು. 

29

ಲವ್ ಸ್ಟೋರಿ  2050 ಸಿನಿಮಾದ  ಸೆಟ್‌ಗಳಲ್ಲಿ ಪ್ರಾರಂಭವಾದ ಪ್ರೀತಿ  ಅವರ ಎರಡನೇ ಚಿತ್ರದ ಅಂತ್ಯದ ವೇಳೆಗೆ  ಮುಗಿದಿತ್ತು. 

39

ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ, ಹರ್ಮನ್ ಅವರು ಪ್ರಿಯಾಂಕಾ ಅವರೊಂದಿಗಿನ ಬ್ರೇಕಪ್ ಹಿಂದಿನ ಕಾರಣದ ಬಗ್ಗೆ ಮಾತನಾಡಿದರು. 

49

'ನಾನು ನನ್ನನ್ನೇ ದೂಷಿಸುತ್ತಿದ್ದೇನೆ, ಅವಳು ನನಗೆ ಸಮಯ ಕೊಡುವಂತೆ ಕೇಳುತ್ತಿದ್ದಳು. ಆದರೆ ನನಗೆ ಸಾಧ್ಯವಾಗಲಿಲ್ಲ. ಎರಡು ಫ್ಲಾಪ್‌ಗಳ ನಂತರ, ನನ್ನ ಮೂರನೆಯ ಚಿತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಕಷ್ಟು ಒತ್ತಡವನ್ನು ಅನುಭವಿಸಿದೆ. ನಾನು ಕೆಲಸದಲ್ಲಿ ತುಂಬಾ ಮಗ್ನನಾಗಿದ್ದೆ '

59

ನಾನು ಯೋಜನೆಗೆ ತುಂಬಾ ಹತ್ತಿರವಾಗಿದೆ. ತುಂಬಾ ತೊಡಗಿಸಿಕೊಂಡಿದ್ದೆ. ಆದರೆ ನಾನು ಎಲ್ಲ ಗಡಿಗಳನ್ನು ದಾಟಿದೆ. ನಾನು ಪ್ರತಿ ಹಂತದಲ್ಲೂ  ಇನ್ವಾಲ್ವ್‌ ಆಗಿದೆ. ನಿಮ್ಮ ರಾಶೀ ಯಾವುದು ಎಂಬುದು  ನನಗೆ ಬಹಳ ಮುಖ್ಯವಾಗಿತ್ತು' ಎಂದಿದ್ದಾರೆ ಹರ್ಮನ್‌

69

ಬ್ರೇಕಪ್‌ ನಂತರ ಪ್ರಿಯಾಂಕಾ ಜೊತೆ  ಕೆಲಸದ ಸಂಬಂಧದ ಬಗ್ಗೆಯೂ ಅವರು ಮಾತನಾಡಿದರು. 'ಇಲ್ಲ, ನಾವು ಒಟ್ಟಿಗೆ ಇರಲಿ ಅಥವಾ ಇಲ್ಲದಿರಲಿ, ನಮ್ಮ ಕೆಲಸವು ಎಂದಿಗೂ ಪರಿಣಾಮ ಬೀರಬಹುದು ಎಂದು ನಾನು ಭಾವಿಸುವುದಿಲ್ಲ. ನಾವು ಈ ಬಗ್ಗೆ ಸಂಪೂರ್ಣ ವೃತ್ತಿಪರರು. ನಾವು ಉತ್ತಮ ಸ್ನೇಹಿತರಾಗಿದ್ದೇವೆ'.

79

'ಮೊದಲು ಅವರೊಂದಿಗೆ ಕೆಲಸ ಮಾಡುವುದು ಚೆನ್ನಾಗಿತ್ತು. ಈಗಲೂ ಚೆನ್ನಾಗಿರುತ್ತೆ. ವೈಯಕ್ತಿಕ ಸಂಬಂಧಗಳು ನನ್ನ ಕೆಲಸದ ಮೇಲೆ ಪರಿಣಾಮ ಬೀರಬೇಕು ಎಂದು ನಾನು ಭಾವಿಸುವುದಿಲ್ಲ' ಎಂದ ಬವೇಜಾ. 

89

ಲವ್ ಸ್ಟೋರಿ 2050 ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ಆದರೆ, ಚಿತ್ರ ಕೆಟ್ಟದಾಗಿ ಫ್ಲಾಪ್ ಆಗಿತ್ತು. 

99

ಅಂತಹ ಪರಿಸ್ಥಿತಿಯಲ್ಲಿ, ಹರ್ಮನ್ ಮುಳುಗುತ್ತಿರುವ ವೃತ್ತಿ ಜೀವನದ ಕಡೆ ಮುಖ ಮಾಡಿದರೆ, ಪ್ರಿಯಾಂಕಾ ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸುವುದು ಒಳ್ಳೆಯದು ಎಂದು ಭಾವಿಸಿದರು. 

click me!

Recommended Stories