ನೀಲಿ ಚಿತ್ರ ತಾರೆಗೆ ಮತ್ತೊಂದು ಶಾಕ್, ಮಿಯಾ ಪೋರ್ನ್ ವಿಡಿಯೋ ಆದಾಯ ಇಸ್ರೇಲ್ ನಿಧಿಗೆ ದಾನ!

First Published | Oct 16, 2023, 3:06 PM IST

ನೀಲಿ ಚಿತ್ರದ ವೆಬ್‌ಸೈಟ್‌ನಿಂದ ಅಮಾನತ್ತಾಗಿರುವ ಪೋರ್ನ್ ನಟಿ ಮಿಯಾಗೆ ಇದೀಗ ಆದಾಯವೂ ಇಲ್ಲದಾಗಿದೆ. ಮಿಯಾ ಸೆಕ್ಸ್ ವಿಡಿಯೋಗಳಿಂದ ಆಕೆಗೆ ಸಲ್ಲುತ್ತಿದ್ದ ಆದಾಯವನ್ನು ಕಂಪನಿ ತಡೆಹಿಡಿದಿದ್ದು, ಈ ಹಣವನ್ನು ಇಸ್ರೇಲ್ ನಿಧಿಗೆ ದಾನ ಮಾಡಲು ನಿರ್ಧರಿಸಿದೆ.
 

ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿ ಸಮರ್ಥಿಸಿ ಪ್ಯಾಲೆಸ್ತಿನ್‌ಗೆ ಬೆಂಬಲ ನೀಡಿದ ಪೋರ್ನ್ ನಟಿ ಮಿಯಾ ಖಲೀಫಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಪ್ಲೇ ಬಾಯ್ ವಯಸ್ಕರ ಮ್ಯಾಗಝೀನ್‌ ಕೆಲಸದಿಂದ ಅಮಾನತಾಗಿರುವ ಮಿಯಾಗೆ ಆದಾಯವೂ ಬಂದ್ ಆಗಿದೆ. 

ನೀಲಿ ಚಿತ್ರಗಳ ವಿಡಿಯೋಗಳಿಂದ ಮಿಯಾಗೆ ಸಲ್ಲುತ್ತಿದ್ದ ಆದಾಯವನ್ನು ಕಂಪನಿ ಸ್ಥಗಿತಗೊಳಿಸಿದೆ. ಈ ಆದಾಯವನ್ನುಇಸ್ರೇಲ್ ಪರಿಹಾರನಿಧಿಗೆ ದೇಣಿಗೆ ನೀಡಲು ನೀಲಿ ಚಿತ್ರಗಳ ವೆಬ್‌ಸೈಟ್ ಮುಂದಾಗಿದೆ

Tap to resize

ಪ್ಲೇಬಾಯ್ ಕಂಪನಿಯಿಂದ ಅಮಾನತುಗೊಂಡಿರುವ ಮಿಯಾ ಖಲೀಫಾಗೆ ತನ್ನ ಆದಾಯ ನಿಲ್ಲುವುದಿಲ್ಲ ಅನ್ನೋ ಧೈರ್ಯವಿತ್ತು. ಕಾರಣ ಈಕೆಯ ಪೊರ್ನ್ ವಿಡಿಯೋಗಳಿಂದ ಭಾರಿ ಮೊತ್ತದ ಹಣ ಸಂದಾಯವಾಗುತ್ತಿತ್ತು.
 

ಇದೀಗ ಕಂಪನಿ ಪೊರ್ನ್ ವಿಡಿಯೋದಿಂದ ಮಿಯಾಗೆ ಸಲ್ಲುತ್ತಿದ್ದ ಆದಾಯವನ್ನು ಸ್ಥಗಿತಗೊಳಿಸಿದೆ. ಮಿಯಾಳ ವಿಡಿಯೋದಿಂದ ಬರುತ್ತಿದ್ದ ಈ ಆದಾಯವನ್ನು ಇಸ್ರೇಲ್‌ಗೆ ದಾನ ಮಾಡಲು ಪ್ಲೇಬಾಯ್ ಕಂಪನಿ ನಿರ್ಧರಿಸಿದೆ.

ಪ್ಲೇಬಾಯ್ ಕಂಪನಿಯಲ್ಲಿ ಪೊರ್ನ್ ನಟಿಯಾಗಿ ಕೋಟಿ ಕೋಟಿ ರೂಪಾಯಿ ಸಂಪಾದಿಸುತ್ತಿದ್ದ ಮಿಯಾಗೆ ಇದೀಗ ಪ್ರಮುಖ ಆದಾಯ ನಿಂತು ಹೋಗಿದೆ.ಇದಕ್ಕೆ ಮುಖ್ಯ ಕಾರಣ ಉಗ್ರರಿಗೆ ಬೆಂಬಲ ಘೋಷಣೆ.
 

ಇಸ್ರೇಲ್ ಮೇಲಿನ ಹಮಾಸ್ ಉಗ್ರ ದಾಳಿ ಕುರಿತು ಮೌನವಹಿಸಿದ್ದ ಮಿಯಾ ಖಲೀಫಾ, ಪ್ಯಾಲೆಸ್ತಿನ್ ಪರಿಸ್ಥಿತಿಯನ್ನು ಒಮ್ಮೆ ನೋಡಿ. ಪ್ಯಾಲೆಸ್ತಿನ್ ಜನರ ಬದುಕು, ಅಲ್ಲಿನ ಪರಿಸ್ಥಿತಿಗೆ ಮರುಗಿದ್ದರು. ಇಷ್ಟೇ ಅಲ್ಲ ಬಹಿರಂಗವಾಗಿ ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಿಸಿದ್ದರು.
 

ಇಸ್ರೇಲ್‌- ಪ್ಯಾಲೆಸ್ತಿನ್‌ ಸಂಘರ್ಷದ ಕುರಿತು ಬಹಿರಂಗವಾಗಿಯೇ ಪ್ಯಾಲೆಸ್ತಿನ್‌ಗೆ ಬೆಂಬಲ ಸೂಚಿಸಿದ್ದ ನೀಲಿ ಚಿತ್ರ ನಟಿ ಮಿಯಾ ಖಲೀಫಾ ಅವರ ಜತೆ ಕೆನಡಾದ ಟೀವಿ ಹಾಗೂ ರೇಡಿಯೋ ಹೋಸ್ಟ್‌ ಸಂಸ್ಥೆಯಾಗಿರುವ ‘ಟಾಡ್‌ ಶಾಪಿರೋ’ ತನ್ನ ಒಪ್ಪಂದವನ್ನು ಮುರಿದುಕೊಂಡಿದೆ.

ಇಸ್ರೇಲ್‌-ಹಮಾಸ್‌ ಕದನದ ಬಗ್ಗೆ ಟ್ವೀಟ್‌ ಮಾಡಿದ್ದ ಮಿಯಾ ‘ಬರೀ ಇಸ್ರೇಲ್‌ ಮಾತ್ರವಲ್ಲ. ಪ್ಯಾಲೆಸ್ತೀನ್‌ ಪರಿಸ್ಥಿತಿಯನ್ನೂ ನೋಡಿ. ಪ್ಯಾಲೆಸ್ತೀನ್‌-ಇಸ್ರೇಲ್‌ ಸಂಘರ್ಷದ ಇತಿಹಾಸ ಅರಿಯಿರಿ’ ಎಂದಿದ್ದರು. ಇದು ಕೊಲೆ ಮತ್ತು ಹಿಂಸೆಗೆ ಮಿಯಾ ಅವರ ಬೆಂಬಲವನ್ನು ಸೂಚಿಸುವ ಭಯಾನಕತೆಯಾಗಿದೆ ಎಂದು ಖಂಡಿಸಿರುವ ಟಾಡ್‌ ಶಾಪಿರೋ ಕೂಡಲೇ ಒಪ್ಪಂದ ಮುರಿದುಕೊಂಡಿದೆ.
 

Latest Videos

click me!