ಸ್ವಾತಂತ್ರ್ಯೋತ್ಸವದಂದು ಒಳ ಉಡುಪಿನ ಮೇಲೆ ಕಣ್ಣು: ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟಿ

Published : Aug 19, 2021, 02:53 PM ISTUpdated : Mar 29, 2022, 05:54 PM IST

ಸ್ವಾತಂತ್ರ್ಯೋತ್ಸವ ಪೋಸ್ಟ್‌ನಲ್ಲಿ ಬ್ರಾ ಕಲರ್ ಮೇಲೆ ಕಣ್ಣು ಕಾಲೆಳೆದ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟಿ

PREV
19
ಸ್ವಾತಂತ್ರ್ಯೋತ್ಸವದಂದು ಒಳ ಉಡುಪಿನ ಮೇಲೆ ಕಣ್ಣು: ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟಿ

ಪಾಕಿಸ್ತಾನದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ ಮೆಹ್ವಿಶ್ ಹಯಾತ್ ತನ್ನ ದೇಶದ ಜನರಿಗೆ ಸ್ವಾತಂತ್ರ್ಯ ದಿನದಂದು (ಆಗಸ್ಟ್ 14) ಶುಭಾಶಯ ಕೋರಿದ್ದರು. ಆದರೆ ಈ ವಿಚಾರ ನೆಗೆಟಿವ್ ಕಾರಣಗಳಿಗಾಗಿ ಹೈಲೈಟ್ ಆಗಿದೆ.

29

ಪಾಕಿಸ್ತಾನದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ ಮೆಹ್ವಿಶ್ ಹಯಾತ್ ಜನರಿಗೆ ಸ್ವಾತಂತ್ರ್ಯ ದಿನದಂದು (ಆಗಸ್ಟ್ 14) ಶುಭಾಶಯ ಕೋರಿದ್ದಾರೆ. ಟ್ರೋಲ್ ಮಾಡಿದ್ದಕ್ಕಾಗಿ ಕಾಲೆಳೆದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

39

ಮೆಹ್ವಿಶ್ ಹಯಾತ್ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ತಿಳಿಸಿದ್ದು ಟ್ರೋಲಿಗರಿಗೆ ಸ್ಟೋರಿಗಳ ಮೂಲಕ ಉತ್ತರ ಕೊಟ್ಟಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ.

49

ಒಗ್ಗಟ್ಟಿನ ಪ್ರಯತ್ನ ಮತ್ತು ನಮ್ಮ ನಂಬಿಕೆಯಿಂದ ಮಾತ್ರ ನಾವು ನಮ್ಮ ಕನಸುಗಳ ಪಾಕಿಸ್ತಾನವನ್ನು ವಾಸ್ತವಕ್ಕೆ ತರಲು ಸಾಧ್ಯವಾಗುತ್ತದೆ. ಧ್ವಜವನ್ನು ಹಾರಿಸುವುದಷ್ಟೇ ಸಾಕಾಗುವುದಿಲ್ಲ. ನಾವು ಈ ದೇಶವನ್ನು ನಿಜವಾಗಿಯೂ ಗೌರವಿಸಿದರೆ, ನಾವು ನಮ್ಮ ಪೂರ್ವಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದಿದ್ದಾರೆ.

59

ದ್ವೇಷಿಗಳು ನಟಿಯ ಒಳ ಉಡುಪುಗಳ ಬಗ್ಗೆ ಅಸಹ್ಯಕರವಾದ ಟೀಕೆಗಳೊಂದಿಗೆ ಕಾಮೆಂಟ್ ಮಾಡಿದಾಗ, ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ನಟಿ ಉತ್ತರಿಸಿದ್ದಾರೆ.

69

ಸ್ವಾತಂತ್ರ್ಯೋತ್ಸವ ಪೋಸ್ಟ್ ಶೇರ್ ಮಾಡಿದ ನಟಿಯ ಬ್ರಾ ಕಲರ್‌ ನೋಡಿ ಟ್ರೋಲ್ ಮಾಡಿದವರಿಗೆ ನಟಿ ಖಡಕ್ ಆಗಿ ಪ್ರತ್ಯುತ್ತರಿಸಿದ್ದಾರೆ. ನಟಿಯ ಒಳ ಉಡುಪುಗಳ ಬಗ್ಗೆ ಅಸಹ್ಯಕರವಾದ ಟೀಕೆಗಳೊಂದಿಗೆ ಕಾಮೆಂಟ್ ಮಾಡಿದಾಗ, ಅವರು ತಮ್ಮ ಸ್ಟೋರಿ ಶೇರ್ ಮಾಡಿದ್ದಾರೆ

79

ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಗರದ ಗ್ರೇಟರ್ ಇಕ್ಬಾಲ್ ಪಾರ್ಕ್ ನಲ್ಲಿ ಮಹಿಳಾ ಟಿಕ್ ಟೋಕರ್ ಮತ್ತು ಆಕೆಯ ಸಹಚರರ ಮೇಲೆ ಹಲ್ಲೆ ಮತ್ತು ಕದ್ದ ಆರೋಪದ ಮೇಲೆ ನೂರಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಲಾಹೋರ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

89

ನನ್ನ ಪೋಸ್ಟ್‌ಗೆ ಬಂದ ಕೆಲವು ಕಮೆಂಟ್ ನೋಡಿ ಸಕಾಯಿತು. ಇಲ್ಲಿ ನನ್ನ ಬ್ರಾ ಕಲರ್ ಬಗ್ಗೆ ಚರ್ಚೆ ಮಾಡುತ್ತಿರುವವರ ಮನಸ್ಥಿತಿ ತಿಳಿಯುತ್ತಿದೆ ಎಂದಿದ್ದಾರೆ.

99

 ಏತನ್ಮಧ್ಯೆ, ಇತರ ಸುದ್ದಿಗಳಲ್ಲಿ, ಪಾಕಿಸ್ತಾನದಲ್ಲಿ ಮಹಿಳಾ ಟಿಕ್‌ಟೋಕರ್‌ರನ್ನು ಸ್ವಾತಂತ್ರ್ಯ ದಿನದಂದು ನಿಂದಿಸಲಾಯಿತು ಮತ್ತು ಕಿರುಕುಳ ನೀಡಲಾಯಿತು. ಐಎಎನ್ಎಸ್ ಪ್ರಕಾರ, ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಗರದ ಗ್ರೇಟರ್ ಇಕ್ಬಾಲ್ ಪಾರ್ಕ್ ನಲ್ಲಿ ಮಹಿಳಾ ಟಿಕ್ ಟೋಕರ್ ಮತ್ತು ಆಕೆಯ ಸಹಚರರ ಮೇಲೆ ಹಲ್ಲೆ ಮತ್ತು ಕದ್ದ ಆರೋಪದ ಮೇಲೆ ನೂರಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಲಾಹೋರ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
 

Read more Photos on
click me!

Recommended Stories