ಎನ್‌ಟಿಆರ್-ಶ್ರೀದೇವಿ, ಎನ್‌ಟಿಆರ್-ಜಯಪ್ರದಾ ತರಹಾನೇ ಎನ್‌ಟಿಆರ್-ಜಯಸುಧಾ ಜೋಡಿ ಕೂಡಾ ಹಿಟ್ ಆಗಿತ್ತು. ಇವರ ಜೋಡಿಯ ಬಹಳಷ್ಟು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗಿವೆ. ಇಂಡಸ್ಟ್ರಿ ಹಿಟ್ ಕೂಡಾ ಇವೆ.
`ಅನುರಾಗ ದೇವತಾ`, `ಡ್ರೈವರ್ ರಾಮುಡು`, `ಗಜದೊಂಗ`, `ಸಿಂಹಂ ನವ್ವಿಂದಿ`, `ಅಡವಿ ರಾಮುಡು`, `ಯುಗಂಧರ್`, `ಶ್ರೀನಾಥ ಕವಿ ಸರ್ವಭೌಮುಡು`, `ಕೆಡಿ ನಂ 1`, `ಲಾಯರ್ ವಿಶ್ವನಾಥ್`, `ಮಹಾಪುರುಷುಡು`, `ಸರದಾ ರಾಮುಡು` ಈ ಸಿನಿಮಾಗಳು ಎನ್‌ಟಿ ರಾಮರಾವ್, ಜಯಸುಧಾ ಜೋಡಿಯಲ್ಲಿ ಬಂದಿವೆ.