ಪ್ರಿಯಾಂಕಾ ನಿಕ್ ಡಿವೋರ್ಸ್‌ : KRK ಟ್ವೀಟ್‌ಗೆ ನೆಟಿಜನ್‌ ಗರಂ!

Published : Jul 12, 2021, 04:36 PM IST

ಬಾಲಿವುಡ್‌ ಸಿನಿಮಾಗಳ ವಿಮರ್ಶಕ ಕಮಲ್ ಆರ್ ಖಾನ್ ಉರ್ಫ್‌ ಕೆಆರ್‌ಕೆ ಈ ದಿನಗಳಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಡಿವೋರ್ಸ್ ಪಡೆಯುತ್ತಾರೆ ಎಂದು ಟ್ವೀಟ್‌ ಮಾಡುವ ಮೂಲಕ ಕೆಆರ್‌ಕೆ  ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾ ಬಳಕೆದಾರರು ಅವರ ಈ ಭವಿ‍ಷ್ಯವಾಣಿಯ  ಬಗ್ಗೆ  ಅಸಮಾಧಾನ ತೋರಿಸಿದ್ದಾರೆ. ನೆಟ್ಟಿಗ್ಗರು ಕಮಲ್ ಆರ್ ಖಾನ್ ವಿರುದ್ಧ ವಾಗ್ದಾಳಿ ನೆಡೆಸಿದ್ದಾರೆ.

PREV
18
ಪ್ರಿಯಾಂಕಾ ನಿಕ್  ಡಿವೋರ್ಸ್‌ : KRK ಟ್ವೀಟ್‌ಗೆ ನೆಟಿಜನ್‌ ಗರಂ!

ಕಂಟ್ರವರ್ಸಿ ಕಿಂಗ್‌ ಕಮಲ್ ಆರ್ ಖಾನ್ ಉರ್ಫ್‌ ಈ ಹಿಂದೆ ರಾಧೆ ಸಿನಿಮಾದ ವಿಮರ್ಶೆ ಕುರಿತು ಸಲ್ಮಾನ್ ಖಾನ್ ಅಭಿಮಾನಿಗಳ ಜೊತೆ  ಟ್ವಿಟರ್ ಜಗಳ ಸಖತ್‌  ಚರ್ಚೆಯಾಗಿತ್ತು.

28

ಈ ವೈಯಕ್ತಿಕ ದಾಳಿಗೆ ಸಂಬಂಧಿಸಿದಂತೆ ಮಾನಹಾನಿ ಪ್ರಕರಣವನ್ನು ಫೈಲ್‌ ಮಾಡುವುದಾಗಿ ಎಂದು ಸಲ್ಮಾನ್ ಅವರ ಕಾನೂನು ತಂಡ ಘೋಷಿಸಿtತ್ತು, ಅದರಲ್ಲೂ ವಿಶೇಷವಾಗಿ ಕೆಆರ್‌ಕೆ ನಟನ ಎನ್‌ಜಿಒ ಬೀಯಿಂಗ್ ಹ್ಯೂಮನ್ ಬಗ್ಗೆ ಮಾಡಿದ ಕಾಮೆಂಟ್‌ಗಳು. .

38

ಸಲ್ಮಾನ್ ತಮ್ಮ ಹೊಸ ಚಿತ್ರ ರಾಧೆ ಬಿಡುಗಡೆಯ ನಂತರ  ಎನ್‌ಜಿಒ, ಬೀಯಿಂಗ್ ಹ್ಯೂಮನ್ ಬಗ್ಗೆ ಮಾಡಿದ ಕಾಮೆಂಟ್‌ಗಾಗಿ ಕೆಆರ್‌ಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು  

48

ಕೆಆರ್‌ಕೆ ಈಗ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್  ವಿಚ್ಛೇದನ ಬಗ್ಗೆ ಭವಿಷ್ಯ ನುಡಿದು ಸೋಶಿಯಲ್‌ ಮೀಡಿಯಾ ಯೂಸರ್ಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

58

ಮುಂದಿನ 10 ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ನಿಕ್ ಜೊನಾಸ್ ವಿಚ್ಛೇದನ  ಪಡೆಯಲಿದ್ದಾರೆ  ಎಂದು ಅವರು ಟ್ವೀಟ್ ಮಾಡಿದ್ದಾರೆ.

68

ಕೆಆರ್‌ಕೆ ಅವರ ಈ ಆರೋಪದ ಬಗ್ಗೆ  ಪಿಗ್ಗಿ ಮತ್ತು ನಿಕ್  ಫ್ಯಾನ್ಸ್‌ ಅಸಮಾಧಾನ ತೋರಿಸಿದ್ದಾರೆ.

78

ನಿಜವಾಗಲೂ ನಿಮಗೆ ಒಳ್ಳೆಯದು ಏನು ಆಗುವುದಿಲ್ಲ.  ಟ್ವೀಟ್‌ನಲ್ಲಿ ಜನರು ನಿಮಗೆ ನಿಂದಿಸುತ್ತಿದ್ದರು. ನಿಮಗೆ ಯಾವುದೇ ವ್ಯತ್ಯಾಸವಾಗುತ್ತಿಲ್ಲ .ಯಾವ ರೀತಿ ವಿಚಿತ್ರ ಮುಸಲ್ಮಾನರು ನೀವು. ಕೆಟ್ಟದನ್ನು ವಿರೋಧಿಸುವ ಮೊದಲು ನಿಮ್ಮ ಟ್ವೀಟ್‌ನಲ್ಲಿ ಜನರಿಗೆ ಉತ್ತರ ನೀಡಿ ಎಂದು ಒಬ್ಬ ಯೂಸರ್‌ ಹೇಳಿದ್ದಾರೆ. 

88

'ಒಮ್ಮೆಯಾದರೂ ಬೇರೆಯವರ ಬಗ್ಗೆ ಒಳ್ಳೆಯ ಮಾತು ಆಡಿ' ಎಂದು ಇನ್ನೊಬ್ಬರು ಹೇಳಿದ್ದಾರೆ. 

click me!

Recommended Stories