ಮೀರಾ ರಜಪೂತ್: ನಟ ಶಾಹಿದ್ ಕಫರ್ ಪತ್ನಿ ಮೀರಾ ಜಿಮ್‌ಗೆ ಧರಿಸಿದ್ದ ಪೋಲ್ಕಾ ಡಾಟ್ ಶಾರ್ಟ್ ಸ್ಕರ್ಟ್ ಕಾರಣದಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಕಿಯಾರಾ ಅಡ್ವಾಣಿ: ಕಿಯಾರಾ ತನ್ನ ಕಾರಿನಿಂದ ಇಳಿಯಲು ಒಬ್ಬ ವೃದ್ಧ ಕಾರಿನ ಹತ್ತಿರ ಬಂದು ಬಾಗಿಲು ತೆರೆದು ಸೆಲ್ಯೂಟ್ ಮಾಡಿದರು. ಸ್ವತಃ ಅವರೇ ಕಾರಿನ ಡೋರ್ ತೆರೆಯಲು ಸಾಧ್ಯವಾಗದ ಕಾರಣ ನಟಿಯನ್ನು ನೆಟಿಜನ್‌ಗಳು ಟ್ರೋಲ್ ಮಾಡಿದರು.

ಆಮೀರ್ ಖಾನ್ ಮತ್ತು ಕಿರಣ್ ರಾವ್: ಈ ದಂಪತಿಗಳು ಪರಸ್ಪರ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಇದು ಅವರ ವೈಯಕ್ತಿಕ ನಿರ್ಧಾರವಾದರೂ , ಅವರ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅಸಮಾಧಾನಗೊಂಡರು. 'ಮದುವೆಯನ್ನು ಗೇಲಿ ಮಾಡಿದ್ದಾರೆ, 'ಮದುವೆ ಯಾವುದೇ ತಮಾಷೆಯಲ್ಲ' ಎಂದು ಹಲವರು ವಾಗ್ದಾಳಿ ನಡೆಸಿದರು.

ಶಾರುಖ್ ಖಾನ್: ಕಳೆದ ವಾರದ ನಿಧನರಾದ ಬಾಲಿವುಡ್ ಜಿರಿಯ ನಟ ದೀಲಿಪ್ ಕುಮಾರ್‌ಗೆ ಸೆಲೆಬ್ರಿಟಿಗಳು ಮುಂಬೈನ ಪಾಲಿ ಹಿಲ್‌ನಲ್ಲಿರುವ ಅವರ ನಿವಾಸದಲ್ಲಿ ಗೌರವ ಸಲ್ಲಿಸಿದರು. ಆ ಸಮಯದಲ್ಲಿ ಭೇಟಿ ನೀಡಿದ ಶಾರುಖ್ ಖಾನ್ ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಜೊತೆ ಸನ್‌ಗ್ಲಾಸ್ ಧರಿಸಿದ ಕಾರಣಕ್ಕಾಗಿ ಅವರನ್ನು ಟ್ರೋಲ್ ಮಾಡಲಾಯಿತು.

ಕರೀನಾ ಕಪೂರ್: ಕಳೆದ ವಾರ ಕರೀನಾ ಯೋಗ ಮಾಡುವ ತಮ್ಮ ಫೋಟೋ ಹಂಚಿಕಂಡಿದ್ದರು. ಈ ಫೋಟೋಗಾಗಿ ಬೆಬೊ ಅವರನ್ನು ಟ್ರೋಲ್ ಮಾಡಲಾಯಿತು. ಅಜ್ಜಿ, ಅಂಟಿ ಹಾಗೂ ನೀನು ಮುದುಕಿಯಾಗಿದ್ದೀಯಾ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕರೀನಾರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

ಸೋನಮ್ ಕಪೂರ್: ನಾನು ಲಂಡನ್‌ನ ಸ್ವಾತಂತ್ರ್ಯವನ್ನು ಇಷ್ಟಪಡುತ್ತೇನೆ. ನನ್ನ ಆಹಾರವನ್ನು ತಯಾರಿಸುತ್ತೇನೆ, ನನ್ನ ಮನೆಯನ್ನು ಕ್ಲೀನ್ ಮಾಡುತ್ತೇನೆ. ನನ್ನ ದಿನಸಿಯನ್ನು ನಾನೇ ಶಾಪಿಂಗ್ ಮಾಡುತ್ತೇನೆ' ಎಂದು ವೋಗ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನಮ್ ಕಪೂರ್ ಹೇಳಿದ್ದರು. ಸೋಷಿಯಲ್ ಮೀಡಿಯಾ ಬಳಕೆದಾರರು ನಟಿಯ ಹೇಳಿಕೆಯ ವಿರುದ್ಧ ವಾಗ್ದಾಳಿ ನೆಡೆಸಿದರು.

ನೀತು ಕಪೂರ್: ಜುಲೈ 7 ರಂದು ಲೆಜೆಂಡರಿ ನಟ ದಿಲೀಪ್ ಕುಮಾರ್ ನಿಧನರಾದರು ಮತ್ತು ಮರುದಿನ ಜುಲೈ 8 ರಂದು ನೀತು ಸಿಂಗ್ ಅವರ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಜಗತ್ತು ದುಃಖದಲ್ಲಿರುವಾಗ ಪಾರ್ಟಿ ಮಾಡುತ್ತಿದ್ದಾರೆ ಎಂದು ನೆಟಿಜನ್ ಸೆಲೆಬ್ರೆಟಿಗಳನ್ನು ದೂಷಿಸಿದರು. ಪಾರ್ಟಿಯಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಶಾಹೀನ್ ಭಟ್, ಸೋನಿ ರಜ್ದಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಭಾರತ್ ಸಾಹ್ನಿ, ಅರ್ಮಾನ್ ಜೈನ್, ಸಮೀರಾ ಕಪೂರ್, ಅನಿಸಾ ಮಲ್ಹೋತ್ರಾ, ರಣಧೀರ್ ಕಪೂರ್ ಮತ್ತು ಮುಂತಾದವರು ಭಾಗವಹಿಸಿದ್ದರು.

ಸೈಫ್ ಅಲಿ ಖಾನ್: ಭೂತ್ ಪೊಲೀಸ್ ಸಿನಿಮಾದ ಪೋಸ್ಟರ್‌ಗಳಲ್ಲಿ ಸೈಫ್ ಆಲಿ ಆಖನ್ ಲುಕ್ ಅನ್ನು ಅನೇಕರು ಸ್ಲ್ಯಾಮ್ ವಿರೋಧಿಸಿದ್ದಾರೆ. ಜನರು ಅವರನ್ನು 'ನಿಜವಾದ ಭೂತ್' ಎಂದು ಕರೆದರು ಮತ್ತು ಕೆಲವರು 'ಜಾನಿ ಡೆಪ್‌ನ ಚೀಪರ್ ವರ್ಶನ್' ಎಂದೂ ಹೇಳಿದರು.