Published : Aug 11, 2020, 12:31 PM ISTUpdated : Aug 11, 2020, 01:11 PM IST
ನಟ ರಾಣ ದಗ್ಗುಬಾಟಿ ಹೈದರಾಬಾದ್‌ನ ಮನೆಯಲ್ಲಿ ಪತ್ನಿ ಮಿಹಿಕಾ ಬಜಾಜ್ ಜೊತೆ ಸತ್ಯನಾರಾಯಣ ಪೂಜೆ ನಡೆಸಿದ್ದಾರೆ. ರಾಮನಾಯ್ಡು ಸ್ಟುಡಿಯೋದಲ್ಲಿ ಕುಟುಂಬಸ್ಥರು ಹಾಗೂ ಆಪ್ತ ವಲಯದಲ್ಲಿ ವಿವಾಹ ನೆರವೇರಿತ್ತು. ಪೂಜೆ ಸಂದರ್ಭ ಎಲ್ಲರೂ ಕಾಟನ್ ದಿರಿಸಿನಲ್ಲಿ ಮಿಂಚಿದ್ದಾರೆ.
ರಾಮನಾಯ್ಡು ಸ್ಟುಡಿಯೋದಲ್ಲಿ ಕುಟುಂಬಸ್ಥರು ಹಾಗೂ ಆಪ್ತ ವಲಯದಲ್ಲಿ ಮಿಹಿಕಾ - ರಾಣಾ ವಿವಾಹ ನೆರವೇರಿತ್ತು.

510
ಮಿಹಿಕಾ ಹಸಿರು ಮತ್ತು ಗೋಲ್ಡನ್ ಹ್ಯಾಂಡ್‌ಲೂಮ್ ಸೀರೆಯಲ್ಲಿ ಮಿಂಚಿದ್ದು, ರೆಡ್ ಕಲರ್ ದುಪ್ಪಟ್ಟಾವನ್ನು ಹಾಕಿಕೊಂಡಿದ್ದರು. ರಾಣಾ ದಗ್ಗುಬಾಟಿ ಬಿಳಿ ಬಣ್ಣದ ಕಾಟನ್ ಕರ್ತಾ ಪಂಚೆ ಧರಿಸಿದ್ದರು.

610
ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರ ಫೋಟೋವನ್ನು ಶೇರ್ ಮಾಡಿದ್ದು, ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

710
ನಟಿ ಸಮಂತರಾ ರುತ್ ಪ್ರಭು ಪೂಜೆಯ ಫ್ಯಾಮಿಲಿ ಫೊಟೋ ಶೇರ್ ಮಾಡಿಕೊಂಡಿದ್ದರು.

810
ಶನಿವಾರ ರಾಣಾ ಹಾಗೂ ಮಿಹಿಕಾ ವಿವಾಹಿತರಾಗಿದ್ದು, ಲೆಹಂಗಾ ಮತ್ತು ಪರ್ಲ್ ಜ್ಯುವೆಲ್ಲರಿಯಲ್ಲಿ ಮಿಹಿಕಾ ಮಿಂಚಿದ್ದರು.

910
ರಾಣಾ ತಂದೆ ದಗ್ಗುಬಾಟಿ ಸುರೇಶ್ ಬಾಬು, ಮಾವ ವೆಂಕಟೇಶ್ ಸುರೇಶ್, ಸಮಂತಾ, ನಾಗಚೈತನ್ಯ ನವ ವಿವಾಹಿತರ ಜೊತೆಗೆ ನಗುತ್ತಾ ಪೋಸ್ ಕೊಟ್ಟಿದ್ದಾರೆ.