ಆರ್ಯಾ ಕೂಡ ತಮಿಳು ಚಿತ್ರರಂಗದಲ್ಲಿ ಮುಂಚೂಣಿಯ ನಟರಾಗಿದ್ದರು. ಆರಂಭದಲ್ಲಿ ಆಕ್ಷನ್ ಚಿತ್ರಗಳಲ್ಲಿ ನಟಿಸಿದ ಆರ್ಯಾ, ನಂತರ ಕಥಾ ಪ್ರಧಾನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರು. ʼನಾನು ಕಡವುಲ್ʼ, ʼಮದ್ರಾಸಪಟ್ಟಣಂʼ, ʼವೇಟ್ಟೈʼ, ʼರಾಜಾ ರಾಣಿʼ ಅವರ ಯಶಸ್ವಿ ಚಿತ್ರಗಳು. ಪ್ರಭುದೇವ ಜೊತೆಗಿನ ಪ್ರೇಮ ವಿಫಲವಾದ ನಂತರ, ನಯನತಾರಾಗೆ ಆರ್ಯಾ ಬೆಂಬಲವಾಗಿ ನಿಂತರು.