ನಿಮ್ಮ ಆ ವಿಡಿಯೋ ಇದೆ ಎಂದವನ ಚಳಿ ಬಿಡಿಸಿದ ನಮಿತಾ!

Published : Mar 19, 2020, 12:12 AM ISTUpdated : Mar 19, 2020, 12:17 AM IST

ನಿಮ್ಮ ಪೋರ್ನ್ ವಿಡಿಯೋಗಳು ನನ್ನ ಬಳಿ ಇವೆ ಅಪ್ ಲೋಡ್ ಮಾಡುತ್ತೇನೆ ಎಂದು ದಕ್ಷಿಣ ಭಾತದ ನಟಿ ನಮಿತಾಗೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ ನಮಿತಾ ಸರಿಯಾಗಿ ತಿರುಗೇಟು ನೀಡಿದ್ದಾರೆ.

PREV
16
ನಿಮ್ಮ ಆ ವಿಡಿಯೋ ಇದೆ ಎಂದವನ ಚಳಿ ಬಿಡಿಸಿದ ನಮಿತಾ!
ಸೋಶಿಯಲ್ ಮೀಡಿಯಾ ಖಾತೆ ಮೂಲಕ ವ್ಯಕ್ತಿಯ ವಿವರ ಹಂಚಿಕೊಂಡ ನಟಿ

26
ನಮಿತಾರ ಪಾರ್ನ್​ ವಿಡಿಯೋಗಳನ್ನು ಆನ್​ಲೈನ್​ನಲ್ಲಿ ಬಹಿರಂಗಪಡಿಸುವುದಾಗಿ ಬ್ಲಾಕ್​ಮೇಲ್​ ಮಾಡಿದ್ದಾನಂತೆ ಈ ಪುಣ್ಯಾತ್ಮ

36
ನಾನು ಸುಮ್ಮನಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡ ಎಂದು ತಿರುಗೇಟು ನೀಡಿದ್ದಾರೆ.

46
ನಮಿತಾ ಐ ಲವ್ ಯು, ನೀಲಕಂಠ ಸೇರಿದಂತೆ ಅನೇಕ  ಕನ್ನಡ ಚಿತ್ರಗಳಲ್ಲಿಯೂ ನಮಿತಾ ಕಾಣಿಸಿಕೊಂಡಿದ್ದರು.

56
ಇತ್ತೀಚೆಗೆ ರಾಜಕಾರಣದಲ್ಲಿಯೂ ನಮಿತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

66
ದಕ್ಷಿಣ ಭಾರತದ ಬಹುತೇಕ ನಾಯಕರೊಂದಿಗೆ ಅಭಿನಯಿಸಿದ್ದಾರೆ.

click me!

Recommended Stories