110
ಚಿತ್ರ ಪ್ರದರ್ಶನ ಮಾತ್ರವಲ್ಲದೇ ಕಲಾವಿದರ ಮದುವೆಯೂ ರದ್ದಾಗಿವೆ.

Subscribe to get breaking news alertsSubscribe 210
ವರುಣ್- ನತಾಷಾ ಮದುವೆ ಥೈಲ್ಯಾಂಡ್‌ನಲ್ಲಿ ನಡೆಯುವುದಿತ್ತು.

310
ಕಾರಣಾಂತರಗಳಿಂದ ಜೋದ್‌ಪುರ್ ಮದುವೆ ಎಂದಾಯಿತು.
ಕಾರಣಾಂತರಗಳಿಂದ ಜೋದ್‌ಪುರ್ ಮದುವೆ ಎಂದಾಯಿತು.
410
ಕೊರೋನಾ ಭೀತಿ ಹೆಚ್ಚಾದ ಕಾರಣ ಮುಂಬೈಗೇ ಶಿಫ್ಟ್ ಆಗಿತ್ತು. ಇದೀಗ ಅದೂ ಕ್ಯಾನ್ಸಲ್ ಆಗಿದೆ.

510
ನವೆಂಬರ್‌ನಲ್ಲಿ ನಡೆಯಲಿದೆ ವರುಣ್ ಧವನ್- ನತಾಷ ಮದುವೆ.

610
ಏಪ್ರಿಲ್‌ನಲ್ಲಿ ನಿಶ್ಚಯವಾಗಿತ್ತು ರಿಚಾ- ಅಲಿ ಮದುವೆ.

710
ನವದೆಹಲಿಯಲ್ಲಿ ನಡೆಯಬೇಕಿತ್ತು ಇವರಿಬ್ಬರ ಅದ್ಧೂರಿ ವಿವಾಹ.

810
ಹೆಚ್ಚಿನ ಸಂಬಂಧಿಕರು UK ಮತ್ತು Europeನಿಂದ ಬರಬೇಕಾದ ಕಾರಣ ಮದುವೆ ಮುಂದೂಡಿಕೆ.

910
2020 ವರ್ಷ ಮುಗಿಯುವಷ್ಟರಲ್ಲಿ ಮದುವೆ ಆಗುತ್ತೇವೆ ಎಂದ ಈ ಜೋಡಿ.

1010
ಶೂಟಿಂಗ್ ರದ್ದಾದ ಕಾರಣ ಸೆಲೆಬ್ರಿಟಿಗಳು ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.