ನಾಗಾರ್ಜುನರನ್ನ ಇಂಪ್ರೆಸ್ ಮಾಡೋಕೆ ಒಂದು ರಿಸ್ಕ್ ತಗೊಂಡೆ. ಕಥೆಯಲ್ಲಿ ಸೂಪರ್ ಸೀನ್‌ಗಳನ್ನ ಬಿಟ್ಟು, ಎಡಿಟಿಂಗ್‌ನಲ್ಲಿ ಕಟ್ ಆಗೋ ಸಾಧ್ಯತೆ ಇರೋ ಮೂರು ಸೀನ್‌ಗಳಿಗೆ ಡೈಲಾಗ್ ಬರಿಯೋಣ ಅಂತ ಅಂದುಕೊಂಡೆ. ಆದ್ರೆ ಎರಡು ಸೀನ್‌ಗಳು ಹಾಗೆ ಆಯ್ಕೆ ಮಾಡ್ಕೊಂಡು, ಒಂದು ಸೂಪರ್ ಸೀನ್ ಆಯ್ಕೆ ಮಾಡ್ಕೊಂಡೆ. ಯಾಕಂದ್ರೆ, ಕಟ್ ಆಗೋ ಸೀನ್‌ಗಳಿಗೆ ಸೂಪರ್ ಡೈಲಾಗ್ ಬರೆದ್ರೆ, ಚೆನ್ನಾಗಿರೋ ಸೀನ್‌ಗಳಿಗೆ ಇನ್ನೂ ಚೆನ್ನಾಗಿ ಬರೀತಾರೆ ಅಂತ ನಾಗಾರ್ಜುನರ್ ಇಂಪ್ರೆಸ್ ಆಗ್ತಾರೆ ಅಂತ ಅಂದುಕೊಂಡೆ.