ಟಾಲಿವುಡ್ ಕಿಂಗ್ ನಾಗಾರ್ಜುನಗೆ ಮನ್ಮಥ ಅಂತಾರೆ. ಲೇಡಿ ಫ್ಯಾನ್ಸ್ ಜಾಸ್ತಿ ಇರೋ ಹೀರೋಗಳಲ್ಲಿ ನಾಗಾರ್ಜುನ್ ಮುಂದು. 65 ವರ್ಷದಲ್ಲೂ ಫಿಟ್ನೆಸ್, ಗ್ಲಾಮರ್‌ನ ಮೇಂಟೇನ್ ಮಾಡ್ತಿದ್ದಾರೆ. ಕಾಮನ್ ಆಡಿಯನ್ಸ್ ಮಾತ್ರ ಅಲ್ಲ ಸೆಲೆಬ್ರಿಟಿಗಳು ಕೂಡ ನಾಗಾರ್ಜುನ್‌ಗೆ ಫಿದಾ ಆಗ್ತಾರೆ.
25
ಅಂದು ನಾಗಾರ್ಜುನ್‌ಗೆ ಇಂಡಸ್ಟ್ರಿಯಲ್ಲಿ ಅಫೇರ್‌ಗಳು ಜಾಸ್ತಿ ಇತ್ತು. ನಾಗಾರ್ಜುನ್ ಜೊತೆ ಯಾವ ಹೀರೋಯಿನ್ ಸಿನಿಮಾ ಮಾಡಿದ್ರೂ ಪ್ರೇಮದಲ್ಲಿ ಬೀಳೋದು ಪಕ್ಕಾ ಅಂತಿದ್ರು. ಹೀಗಾಗಿ ನಾಗಾರ್ಜುನ್ ಸಿನಿಮಾಗಳಿಗೆ ಹೀರೋಯಿನ್ಸ್ ಕೊರತೆ ಇರಲಿಲ್ಲ. ಆದ್ರೆ ನಾಗಾರ್ಜುನ್ ಇಷ್ಟಪಟ್ಟ ಹೀರೋಯಿನ್ ಯಾರು ಅಂತ ಗೊತ್ತಾ?
35
ಮದುವೆ, ಮಕ್ಕಳಾದ್ಮೇಲೂ ನಾಗಾರ್ಜುನ್‌ರ ಮೇಲೆ ಅಫೇರ್‌ಗಳ ಗಾಳಿಸುದ್ದಿಗಳು ಕಡಿಮೆಯಾಗಲಿಲ್ಲ. ಅಷ್ಟರಮಟ್ಟಿಗೆ ರೊಮ್ಯಾಂಟಿಕ್ ಇಮೇಜ್ ಇತ್ತು. ಹಲವು ಹೀರೋಯಿನ್ಸ್ ಅವರನ್ನ ಪ್ರೀತಿಸಿದ್ರು. ನಾಗ್ ಕೂಡ ಸ್ಟಾರ್ ಹೀರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ರು. ಆದ್ರೆ ನಾಗಾರ್ಜುನ್ ಯಾರನ್ನ ಇಷ್ಟಪಟ್ಟಿದ್ರು ಅಂತ ಗೊತ್ತಾ?
ಆ ಹೀರೋಯಿನ್ ಬೇರೆ ಯಾರು ಅಲ್ಲ, ಮಾಧುರಿ ದೀಕ್ಷಿತ್. ಪ್ಯಾನ್ ಇಂಡಿಯಾ ಇಮೇಜ್ ಇರೋ ನಟಿ. ತನ್ನ ಸಿನಿಮಾಗೆ ಮಾಧುರಿಯನ್ನ ತಗೊಳ್ಳೋಕೆ ನಾಗಾರ್ಜುನ್ ತುಂಬಾ ಟ್ರೈ ಮಾಡಿದ್ರಂತೆ. ಅನ್ನಪೂರ್ಣ ಬ್ಯಾನರ್‌ನ ಸಿನಿಮಾಗೆ ಮಾಧುರಿಯನ್ನ ಕೇಳಿದ್ರಂತೆ.
55
ಆದ್ರೆ ಮಾಧುರಿ ಕೇಳಿದ ಸಂಭಾವನೆ ಕೇಳಿ ನಾಗಾರ್ಜುನ್‌ಗೆ ಶಾಕ್ ಆಯ್ತಂತೆ. 15 ದಿನಗಳಿಗೆ ಒಂದು ಕೋಟಿ ಕೇಳಿದ್ರಂತೆ. ಹೀಗಾಗಿ ನಾಗಾರ್ಜುನ್ ಬೇರೆ ಹೀರೋಯಿನ್‌ನ ಹುಡುಕಿದ್ರು. ಈಗ ಸ್ಟಾರ್ ಹೀರೋಯಿನ್ಸ್ ಎಲ್ಲರೂ ತೆಲುಗು ಸಿನಿಮಾಗಳಿಗೆ ಬರ್ತಿದ್ದಾರೆ.