GOLMAAL FRANCHISE – DISNEY+HOTSTAR: ರೋಹಿತ್ ಶೆಟ್ಟಿ ನಿರ್ದೇಶಿಸಿದ, ನಾಲ್ಕು ಚಲನಚಿತ್ರಗಳನ್ನು ಒಳಗೊಂಡಿರುವ ಗೋಲ್‌ಮಾಲ್ ಫ್ರ್ಯಾಂಚೈಸ್, ಹಾಸ್ಯ ಮತ್ತು ಮನರಂಜನೆಯ ಕಥಾಹಂದರಗಳಿಗೆ ಹೆಸರುವಾಸಿಯಾಗಿದೆ. ಅಜಯ್ ದೇವಗನ್, ತುಷಾರ್ ಕಪೂರ್ , ಅರ್ಷದ್ ವಾರ್ಸಿ, ಶರ್ಮನ್ ಜೋಶಿ, ಕುನಾಲ್ ಕೆಮ್ಮು ಮತ್ತು ಶ್ರೇಯಸ್ ತಲ್ಪಾಡೆ ಕಾಣಿಸಿಕೊಂಡರು.