Met Gala 2022: ಪುತ್ರಿ ಸ್ಟೊರ್ಮಿಯೊಂದಿಗೆ ನ್ಯೂಯಾರ್ಕ್‌ಗೆ ಹೊರಟ ಕೈಲಿ ಜೆನ್ನರ್!

Published : May 02, 2022, 12:32 PM IST

ಕೈಲಿ ಜೆನ್ನರ್ ಮತ್ತು ಟ್ರಾವಿಸ್ ಸ್ಕಾಟ್ ಅವರ ಮಗಳು ಸ್ಟಾರ್ಮಿ ವೆಬ್‌ಸ್ಟರ್, ಮೆಟ್ ಗಾಲಾ 2022ಗೆ ಮಮ್ಮಿ ಜೊತೆಯಲ್ಲಿದ್ದಾರೆ. 

PREV
17
Met Gala 2022: ಪುತ್ರಿ ಸ್ಟೊರ್ಮಿಯೊಂದಿಗೆ ನ್ಯೂಯಾರ್ಕ್‌ಗೆ ಹೊರಟ ಕೈಲಿ ಜೆನ್ನರ್!

 ಅಮೆರಿಕಾದ ಟಾಪ್ ಮಾಡೆಲ್, ಮೀಡಿಯಾ ಪರ್ಸನಾಲಿಟಿ ಕಮ್ ಸೋಷಿಯಲ್ ಮೀಡಿಯಾ influencer ಕೈಲಿ  ಜೆನ್ನರ್ ಮೆಟ್‌ ಗಾಲಾಗೆ ಹೊರಟಿದ್ದಾರೆ. 

27

ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್‌ ಆರ್ಟ್ಸ್‌ ಕಾಸ್ಟ್ಯೂಮ್‌ ಸಂಸ್ಥೆ ನಡೆಸುವ ಅತಿ ದೊಡ್ಡ ಫ್ಯಾಷನ್ ಈವೆಂಟ್‌ನಲ್ಲಿ ಈ ವರ್ಷ ಕೈಲಿ ಜೆನ್ನರ್ ಕಾಣಿಸಿಕೊಳ್ಳಲಿದ್ದಾರೆ.

37

ವಿಶ್ವಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ  600 ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ 1995ರಿಂದ ನಡೆಯುತ್ತಿದೆ.

47

ಈ ವರ್ಷ ಮೆಟ್‌ ಗಾಲಾ ರೆಡ್ ಕಾರ್ಪೇಟ್‌ನಲ್ಲಿ ಸ್ಪೆಷಲ್ ವ್ಯಕ್ತಿ ಸ್ಟೊರ್ಮಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೈಲಿ ಮತ್ತು ಟ್ರಾವಿಸ್‌ ಅವರ ಹಿರಿಯ ಪುತ್ರಿ ಸ್ಟೊರ್ಮಿ.

57

ಮೆಟ್‌ ಗಾಲಾಗೆ ಪ್ರೈವೇಟ್‌ ಜೆಟ್‌ನಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಕೈಲಿ ಫೋಟೋ ಹಂಚಿಕೊಂಡಿದ್ದಾರೆ. ಮೇ 3ರಂದು ಮಧ್ಯಾಹ್ನ 3.30ಕ್ಕೆ ನ್ಯೂ ಯಾರ್ಕ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ.
 

67

ಓವರ್ ಸ್ಟೈಜ್‌ ಟ್ಯಾನ್‌ ಡೆನಿಮ್‌ ಮತ್ತು ಸ್ಟೈಲಿಷ್‌ ಕೋರ್ಟ್‌ ಲುಕ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಕೈಲಿ ಏರ್ಪೋರ್ಟ್‌ ಲುಕ್‌ ಪ್ರತಿ ಸಲವೂ ವೈರಲ್ ಆಗುತ್ತದೆ.

77

ಕೈಲಿ cosmetics ಮಾಲೀಕ ಕೈಲಿ ಕೈಯಲ್ಲಿ ಒಂದು ಸಿಲ್ವರ್ ಬಣ್ಣದ ಬ್ಯಾಗ್‌ನ ಕೂಡ ಕ್ಯಾರಿ ಮಾಡಿದ್ದಾರೆ. 'ನನ್ನ ಮಗಳು ನನ್ನ ಟ್ರ್ಯಾವಲ್ ಬಡ್ಡಿ' ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories