ನನ್ನ ಚಿತ್ರದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡು ಅಂತ ಕೇಳಿದೆ. ಆಗ ಅಲ್ಲಿದ್ದ ಅವರ ತಂದೆ ಸುಂದರಂ ಮಾಸ್ಟರ್, 'ಇವನಿಗೆ ಏನು ಗೊತ್ತು ಸರ್, ಪುಟ್ಟ ಹುಡುಗ' ಅಂದ್ರು. ಆದ್ರೆ ನಾನು ಪ್ರಭುದೇವನಿಗೆ ನೃತ್ಯ ನಿರ್ದೇಶನ ಮಾಡಲು ಒತ್ತಾಯಿಸಿದೆ. ನಂತರ ಸ್ಟುವರ್ಟ್‌ಪುರಂ ಪೊಲೀಸ್ ಸ್ಟೇಷನ್ ಚಿತ್ರಕ್ಕೆ ಮಲೇಷ್ಯಾಗೆ ಕರೆದೊಯ್ದೆ. ಆಗ ಪ್ರಭುದೇವ ಚಿಕ್ಕ ಹುಡುಗ, ವೀಸಾ ಅಂದ್ರೆ ಏನು ಅಂತಾನೂ ಗೊತ್ತಿರಲಿಲ್ಲ.