ನಟಿ ಮಾಧುರಿ ದೀಕ್ಷಿತ್ ನೆನೆ ಪ್ರಸ್ತುತ ರಿಯಾಲಿಟಿ ಶೋ, ಡ್ಯಾನ್ಸ್ ದೀವಾನೆ ಯಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟಿ ಟಿವಿ ಕಾರ್ಯಕ್ರಮದ ಸೆಟ್ ಗಳಿಗೆ ಮರಳಿದ್ದಾರೆ. ಪ್ರತಿ ಸಲ ತಮ್ಮ ಎಕ್ಸ್‌ಕ್ಲೂಸಿವ್ ಲುಕ್‌ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಾರೆ. ಮಾಧುರಿ ಆಧುನಿಕ ಅಂಶಗಳನ್ನು ಸಾಂಪ್ರದಾಯಿಕ ಸಿಲೂಯೆಟ್‌ಗಳೊಂದಿಗೆ ಮಿಕ್ಸ್ ಮಾಡಿದ ಹಸಿರು ಬಣ್ಣದ ಲೆಹೆಂಗಾ ಸೆಟ್‌ನಲ್ಲಿ ಮಿಂಚಿದ್ದಾರೆ.