ಪಿಂಕ್ ಸೀರೆಯಲ್ಲಿ ನಟಿ ಕೃತಿ ಕರಬಂಧ ಮಿಂಚಿಂಗ್.. ಟ್ರೆಡಿಷನಲ್ ಲುಕ್‌ಗೆ ಫ್ಯಾನ್ಸ್ ಫಿದಾ..!

Published : Mar 08, 2025, 09:23 PM ISTUpdated : Mar 08, 2025, 09:43 PM IST

ಕೃತಿ ಕರಬಂಧ ಅವರ ಪಿಂಕ್ ಸೀರೆಯ ಲುಕ್ ವೈರಲ್! ಟ್ರೆಡಿಷನಲ್ ಅವತಾರದಲ್ಲಿ ಮಿಂಚಿದ ಕೃತಿ, ಫ್ಯಾನ್ಸ್ ಕೊಟ್ಟರು ಬ್ಯೂಟಿ ಕ್ವೀನ್ ಪಟ್ಟ.. ಮುಂದೆ ಏನಿದೆ ನೋಡಿ..

PREV
18
ಪಿಂಕ್ ಸೀರೆಯಲ್ಲಿ ನಟಿ ಕೃತಿ ಕರಬಂಧ ಮಿಂಚಿಂಗ್.. ಟ್ರೆಡಿಷನಲ್ ಲುಕ್‌ಗೆ ಫ್ಯಾನ್ಸ್ ಫಿದಾ..!

ಕೃತಿ खरबंदा ತೆಲುಗು ಮೂವಿ ಬೋನಿ (2009) ಮೂಲಕ ಎಂಟ್ರಿ ಕೊಟ್ಟರು. ಇತ್ತೀಚೆಗೆ ಪಿಂಕ್ ಸೀರೆಯಲ್ಲಿ ಸಖತ್ ಲುಕ್ ಕೊಟ್ಟಿದ್ದಾರೆ.

28

ಕೃತಿ ಕರಬಂಧ ಕನ್ನಡ ಸಿನಿಮಾಗಳ ಟಾಪ್ ನಟಿಯರಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿಯಲ್ಲಿ ಈ ಟನಿ ನಟಿಸಿದ್ದರು. 

38

ಕೃತಿ ಕರಬಂಧ ಈಗ ಬಾಲಿವುಡ್ನಲ್ಲಿ ಧಮಾಕಾ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಸೌತ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಈಗ ಬಾಲಿವುಡ್ ಬಾಗಿಲು ಬಡಿದಿದ್ದಾರೆ. 

48

ಕೃತಿ 'ಶಾದಿ ಮೇ ಜರೂರ್ ಆನಾ'ದಲ್ಲಿ ರಾಜ್ಕುಮಾರ್ ರಾವ್ ಜೊತೆ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕೃತಿ ಕರಬಂಧ.

58

'ಗೆಸ್ಟ್ ಇನ್ ಲಂಡನ್'ನಲ್ಲಿ ಕೃತಿ ಕರಬಂಧ ಮತ್ತು ಕಾರ್ತಿಕ್ ಆರ್ಯನ್ ಜೋಡಿ ಜನರಿಗೆ ಇಷ್ಟವಾಗಿತ್ತು. ಇದೀಗ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ ಕೃತಿ ಕರಬಂಧ. 

68

ಕೃತಿ ಕರಬಂಧ ಮುಂಬೈನ ಒಂದು ಲೊಕೇಶನ್ನಲ್ಲಿ ಪಿಂಕ್ ಸೀರೆ ಮತ್ತು ರೆಡ್ ಬ್ಲೌಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

78

ಟ್ರೆಡಿಷನಲ್ ಲುಕ್ನಲ್ಲಿ ಕೃತಿ ಕರಬಂಧ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆದರೆ, ಕೆಲವು ಅವರ ಲುಕ್‌ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಟ್ರೆಡಿಷನಲ್‌ನಲ್ಲಿ ಸ್ವಲ್ಪ ಓವರ್ ಆಯ್ತು ಎಂದಿದ್ದಾರೆ. 

88

ಕೃತಿ ಅವರ ಅಭಿಮಾನಿಗಳು ಅವರಿಗೆ ಬ್ಯೂಟಿ ಕ್ವೀನ್ ಪಟ್ಟ ನೀಡಿದ್ದಾರೆ. ಅವರ ಈ ಫೋಟೋಗಳು ಸಖತ್ ವೈರಲ್ ಆಗಿವೆ.  ಸೋಷಿಯಲ್ ಮೀಡಿಯಾ ತುಂಬಾ ಈಗೀ ಫೋಟೋಗಳು ಹರಿದಾಡುತ್ತಿವೆ. 

Read more Photos on
click me!

Recommended Stories