ಆಸ್ಪತ್ರೆಯಲ್ಲಿ ತಲಾ ಅಜಿತ್ ದಂಪತಿ; ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ!

Suvarna News   | Asianet News
Published : May 26, 2020, 02:32 PM IST

ಕಾಲಿವುಡ್‌ ಮಾಸ್‌ ಲೀಡರ್‌ ತಲಾ ಅಜಿತ್ ಹಾಗೂ ಪತ್ನಿ ಶಾಲಿನಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಅಭಿಮಾನಿಗಳು ಆತಂಕದಲ್ಲಿದ್ದಾರೆ.   

PREV
110
ಆಸ್ಪತ್ರೆಯಲ್ಲಿ ತಲಾ ಅಜಿತ್ ದಂಪತಿ; ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ!

ಮಾಸ್ಕ್‌ ಧರಿಸಿಕೊಂಡು ಚೆನ್ನೈ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಅಜಿತ್ ದಂಪತಿಗಳು.

210

ಅಜಿತ್‌ ಹಾಗೂ ಶಾಲಿಯನ್ನು ಆಸ್ಪತ್ರೆಯಲ್ಲಿ ನೋಡಿ ಅಭಿಮಾನಿಗಳು ಆತಂಕರಾಗಿದ್ದಾರೆ.

310

ಕೋವಿಡ್‌19 ಟೆಸ್ಟ್‌ ಮಾಡಿಸಿಕೊಳ್ಳಲು ಬಂದಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

410

ಆದರೆ ಪ್ರತಿ 3 ತಿಂಗಳಿಗೊಮ್ಮೆ ಅಜಿತ್ ಹೆಲ್ತ್‌ ರೊಟಿನ್‌ ಚೆಕಪ್‌ ಮಾಡಿಸಿಕೊಳ್ಳುತ್ತಾರಂತೆ.

510

ಅದನ್ನು ಮಾಡಿಸಲು ಚೆನ್ನೈನ ಆಸ್ಪತ್ರೆಗೆ ಪತ್ನಿ ಜತೆ ಆಗಮಿಸಿದ್ದರು.

610

ಆಸ್ಪತ್ರೆಯ ಸ್ಟಾಫ್‌ ವಿಡಿಯೋ ಮಾಡುವಾಗ ಅಜಿತ್ ಹಾಯ್ ಹೇಳಿದ್ದಾರೆ.

710

ಲಾಕ್‌ಡೌನ್‌ ಟೈಂನಲ್ಲಿ ಅಜಿತ್ ಫ್ಯಾಮಿಲಿ ಜತೆ ಕಾಲ ಕಳೆಯುತ್ತಿದ್ದಾರೆ.

810

ಲಾಕ್‌ಡೌನ್‌ ತೆರುವಾದ ನಂತರ 'ವಲಿಮೈ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರೆ.

910

ವಿದೇಶದಲ್ಲಿ ಚಿತ್ರೀಕರಣ ಮಾಡಬೇಕಿದ್ದು ಕೋವಿಡ್‌ನಿಂದಾಗಿ  ಭಾರತದಲ್ಲೇ ಮಾಡಲಾಗುತ್ತಿದೆ.

1010

 ಅಜಿತ್ ಮಾಸ್ಕ್‌ ಧರಿಸಿರುವುದನ್ನು ನೋಡಿ ಅಭಿಮಾನಿಗಳು 'ನಮ್ ಬಾಸ್‌ ರೂಲ್ಸ್‌ ಫಾಲೋ ಮಾಡುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

click me!

Recommended Stories