ರಾಮ್ ಚರಣ್, ಅಲ್ಲು ಅರ್ಜುನ್, ಎನ್‌ಟಿಆರ್, ಮಹೇಶ್ ಬಾಬು, ಪ್ರಭಾಸ್ ತರ ವಾರಸುದಾರರು ಬಂದ್ರೂ, ಕಷ್ಟಪಟ್ಟು, ರಿಸ್ಕ್ ತಗೊಂಡು ಅಭಿಮಾನಿಗಳನ್ನ ಗಳಿಸಿದ್ದಾರೆ. ತಂದೆಗಿಂತ ಮಿಗಿಲಾದವರು ಅಂತ ಹೆಸರು ಮಾಡಿದ್ದಾರೆ. ಕೆಲವು ನಿರ್ಮಾಪಕರ ಮಕ್ಕಳು, ದುಡ್ಡಿದ್ದವರ ಮಕ್ಕಳು ಹೀರೋ ಆಗಿ ಬರ್ತಾರೆ. ಬರೋದು ಸುಲಭ ಆದ್ರೆ, ನಿಲ್ಲೋಕೆ ಕಷ್ಟ, ಪ್ರತಿಭೆ ಇರಲೇಬೇಕು.