ಈ ಸುದ್ದಿ ಶಿವಕಾರ್ತಿಕೇಯನ್ ಕುಟುಂಬಕ್ಕೆ ತಲುಪಿದಾಗ, ಅವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ವಿವಾದ ತನ್ನ ಭವಿಷ್ಯದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿದ ಶಿವಕಾರ್ತಿಕೇಯನ್, ಕೀರ್ತಿ ಸುರೇಶ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡು, ಮುಂದೆ ಯಾವುದೇ ಚಿತ್ರದಲ್ಲಿ ಅವರ ಜೊತೆ ನಟಿಸಬಾರದು ಎಂದು ನಿರ್ಧರಿಸಿದರಂತೆ.