ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು!

Suvarna News   | Asianet News
Published : Jan 15, 2021, 05:32 PM ISTUpdated : Jan 15, 2021, 05:50 PM IST

ಬಾಲಿವುಡ್‌ನ ದಿವಾ ಕರೀನಾ ಕಪೂರ್‌ ಚೆಲುವೆ ಎನ್ನುವುದರ  ಬಗ್ಗೆ ಅನುಮಾನವಿಲ್ಲ. ಅವರ ಲುಕ್‌ ಹಾಗೂ ಫ್ಯಾಶನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರು ನೆಟ್ಟಿಗರಿಂದ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಹಿಂದೆ ಅವರ ಪೋಟೋಗೆ ಆಂಟಿ, ಅಜ್ಜಿ ಎಂದು ಟೀಕೆ ಮಾಡಿದ್ದರು. 

PREV
19
ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ  ನೆಟ್ಟಿಗರು!

 ಕರೀನಾ ಕಪೂರ್‌ ಲುಕ್ ಸಾಕಷ್ಟು ಜನಪ್ರಿಯ. ನಟಿಯ ಫೋಟೋಗಳು ಪ್ರೇಕ್ಷಕರಿಂದ ಭಾರೀ ಲೈಕ್‌ ಪಡೆಯುತ್ತವೆ.

29

ಪ್ರಸ್ತುತ ತಾಯಿಯಾಗಲಿರುವ ಕರೀನಾ ಧರಿಸುತ್ತಿರುವ ಸುಂದರವಾದ ಕಫ್ತಾನ್ ಮತ್ತು ಡ್ರೆಸ್‌ಗಳ ಲುಕ್‌ ಸಖತ್‌ ವೈರಲ್‌ ಆಗಿವೆ . ಹಾಗೇ ಪಾಸಿಟಿವ್‌ ಕಾಮೆಂಟ್‌ಗಳನ್ನು ಸಹ ಪಡೆಯುತ್ತಿದ್ದಾರೆ. 

39

ಆದರೆ ಕರೀನಾ ಕಪೂರ್‌ ಕೂಡ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ. 

49

ಕರೀನಾ ಕಪೂರ್‌ರ ಟಸ್ಕಾನಿಯ ಹಾಲಿಡೇ ಸಮಯದಲ್ಲಿ ತೆಗೆದ ಸನ್‌ ಕಿಸ್ಡ್‌ ಸೆಲ್ಫೀಗೆ ‘ತುಂಬಾ ವಯಸ್ಸಾಗಿ ಕಾಣುತ್ತಿದ್ದಾರೆ’ ಎಂದು ಒಮ್ಮೆ ಟ್ರೋಲ್ ಮಾಡಲಾಗಿತ್ತು.

59

ಬೆಬೊ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರದಿದ್ದಾಗ, ಆಕೆಯ ಟೀಮ್‌ ನಟಿಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿತ್ತು.

69

ಆ ಸಮಯದಲ್ಲಿ, ಕರೀನಾ ಅವರ ಮ್ಯಾನೇಜರ್ , ಪೂನಮ್ ದಮಾನಿಯಾ ಮತ್ತು ಇನ್ನೊಬ್ಬ ತಂಡದ ಸದಸ್ಯರು ನಟಿಯ ಎರಡು ಫೋಟೋಗಳನ್ನು ಶೇರ್ ‌ಮಾಡಿದ್ದರು. ಆ ಫೋಟೋಗಳ ಕಾರಣದಿಂದ ಕರೀನಾ ಅದು ಭಾರೀ ಟೀಕೆ ಎದುರಿಸಬೇಕಾಯಿತು.  

79

ಕರೀನಾ ಅವರ ಕ್ಲೋಸಪ್, ಸನ್‌  ಕಿಸ್ಡ್‌ ಸೆಲ್ಫಿ ವೈರಲ್ ಆಗಿದ್ದು, ಅನೇಕರು ಅವಳನ್ನು 'ಲೈಫ್‌ಲೆಸ್‌' 'ಆಂಟಿ' ಮತ್ತು 'ಅಜ್ಜಿ' ಎಂದು ಕರೆದರು. ಕೆಲವರು ನಟಿಯನ್ನು 'ಅಪೌಷ್ಠಿಕತೆ', 'ನಿರ್ಜೀವ', ಎಂದೂ ಕಾಮೆಂಟ್‌ ಮಾಡಿದ್ದರು.

89

ಇನ್ನೂ   ಅನೇಕರು 'ಅವಳಿಗೆ ಸ್ವಲ್ಪ ಗ್ಲೂಕೋಸ್ ನೀಡಿ' "ದಯವಿಟ್ಟು ಸ್ವಲ್ಪ ಆಹಾರವನ್ನು ಸೇವಿಸಿ' ' ಅಜ್ಜಿ ಮತ್ತು ಮೇಕಪ್‌ ಇಲ್ಲ'  ಹೆಚ್ಚು ವಯಸ್ಸಾದಂತೆ ಕಾಣುತ್ತಿರಿ ಎಂದು ಟೀಕೆ ಮಾಡಿದ್ದರು ಸೋಶಿಯಲ್‌ ಮೀಡಿಯಾ ಯೂಸರ್ಸ್‌. 

99

ಆ ಫೋಟೋ ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಮಗ ತೈಮೂರ್ ಟಸ್ಕಾನಿಯಲ್ಲಿ  ಹಾಲಿಡೇಯಲ್ಲಿದ್ದ ಸಮಯದ್ದಾಗಿದೆ. 

click me!

Recommended Stories