ಸಂದರ್ಶನವೊಂದರಲ್ಲಿ, ಕರೀನಾ ಎರಡನೇ ಗರ್ಭಾವಸ್ಥೆಯಲ್ಲಿ ಪುನರಾವರ್ತಿಸಲು ಇಷ್ಟಪಡದ ವಿಷಯ ಯಾವುದು ಎಂದು ಕೇಳಿದಾಗ, ತೈಮೂರ್ ಸಮಯದಲ್ಲಿ ನಾನು ಗರ್ಭಿಣಿಯಾಗಿದ್ದಾಗ, ಎಲ್ಲರೂ ನನಗೆ ಸಾಕಷ್ಟು ತಿನ್ನಲು ಹೇಳುತ್ತಿದ್ದರು ಮತ್ತು ಅದಕ್ಕಾಗಿಯೇ ನನ್ನ ತೂಕವು 25 ಕೆಜಿ ಹೆಚ್ಚಾಗಿತ್ತು. ನಾನು ಮತ್ತೆ ಅದೇ ರೀತಿ ಮಾಡಲು ಬಯಸುವುದಿಲ್ಲ ಎನ್ನುತ್ತಾರೆ ಬೇಬೊ.