ಬಾಲಿವುಡ್ ಸೂಪರ್‌ಸ್ಟಾರ್ ಕರೀನಾ ಕಪೂರ್ ಈ ದಿನಗಳಲ್ಲಿ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನಲ್ಲಿದ್ದಾರೆ. ತಮ್ಮ ಬೇಬಿ ಬಂಪ್‌ನೊಂದಿಗೆ ಆಗಾಗ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಬೇಬೊ. ಈ ಸಮಯದಲ್ಲಿ ಕರೀನಾ ಹಳೆಯ ಇಂಟರ್‌ವ್ಯೂವ್ ವೈರಲ್ ಆಗಿದೆ. ಅದರಲ್ಲಿ ಅವರು ಪತ್ತಿ ಸೈಫ್ ಆಲಿ ಖಾನ್ ತಂಗಿ ಸೋಹಾರನ್ನು ನೋಡಿದಾಗ ತುಂಬಾ ಭಯಪಡುತ್ತಿದ್ದರು ಎಂದು ಹೇಳಿದ್ದಾರೆ. ಕಾರಣ ಏನು?
ಕರೀನಾ ಕಪೂರ್ ಹಾಗೂ ನಾದನಿ ಸೋಹಾ ಆಲಿ ಖಾನ್ ನಡುವೆ ಒಳ್ಳೆಯ ಬಾಂಡಿಂಗ್ ಇದೆ. ಹಲವು ಸಂದರ್ಭಗಳಲ್ಲಿ ಇಬ್ಬರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೋಡಬಹುದು.

210
ಹಾಗೆಯೇ ಸೋಹಾ ಅಣ್ಣ ಸೈಫ್ ಮತ್ತು ಅತ್ತಿಗೆ ಕರೀನಾರಿಗೆ ತುಂಬಾ ಕ್ಲೋಸ್ ಇದ್ದಾರೆ.

310
ಆದರೆ ಒಂದು ಕಾಲದಲ್ಲಿ ಕರೀನಾ ಸೋಹಾರಿಗೆ ತುಂಬಾ ಭಯಪಡುತ್ತಿದ್ದರು ಎಂಬ ವಿಷಯ ಹಲವರಿಗೆ ಗೊತ್ತಿಲ್ಲ.

410
ಒಂದು ಬುಕ್ ರಿಲಿಸ್ ಇವೆಂಟ್‌ನಲ್ಲಿ ಕರೀನಾ ಬಹುಶಃ ಅವರಿಗೆ ಯಾರಿಂದ ಭಯವಾಗುತ್ತದೆ ಎಂದು ಬಹಿರಂಗ ಪಡಿಸಿದ್ದರು. ಆದರೆ ಫ್ಯಾಮಿಲಿಯಲ್ಲಿ ಅವರು ನಾದಿನಿ ಸೋಹಾಗೆ ಹೆದರುತ್ತಾರೆ ಎಂದು ಹೇಳಿದ್ದರು.

510
ಅವರು ಸೈಫ್ ಮತ್ತು ಸೋಹಾ ಒಟ್ಟಿಗೆ ಡಿನ್ನರ್ ಮಾಡುವಾಗ, ಯಾವಾಗಲೂ ನಟಿ ಸ್ಪಲ್ಪ ನರ್ವಸ್ ಆಗಿರುತ್ತಿದ್ದರು ಏಕೆಂದರೆ ಅಣ್ಣ ತಂಗಿ ನಡುವಿನ ಮಾತು ಅವರಿಗೆ ಅರ್ಥವಾಗುತ್ತಿರಲಿಲ್ಲವಂತೆ ಎಂದು ಹೇಳಿದ್ದಾರೆ ಕರೀನಾ.

610
ಆದರೆ ನಂತರದ ದಿನಗಳಲ್ಲಿ ಕರೀನಾ ಮತ್ತು ಸೋಹಾ ತುಂಬಾ ಒಳ್ಳೆಯ ಫ್ರೆಂಡ್ಸ್ ಆಗಿದ್ದಾರೆ.

710
ಯಾವುದೇ ರೀತಿಯ ಪರಿಸ್ಥಿತಿಯಾದರೂ ಕಂಟ್ರೋಲ್ ಮಾಡುವ ಏಕೈಕ ವ್ಯಕ್ತಿ ಸೋಹಾ ಹಾಗೂ ಸೋಹಾ ಫ್ಯಾಮಿಲಿಯ ಜೀವ ಎಂದೂ ನಾದಿನಿಯನ್ನು ಹೊಗಳಿದ ಬೇಬೊ.

810
ಆಕ್ಟೋಬರ್ 4ರಂದು ಸೋಹಾಗೆ 42 ವರ್ಷ ತುಂಬಿದ ಸಮಯದಲ್ಲಿ ಸೋಹಾ, ತೈಮೂರ್ ಹಾಗೂ ಇನಿಯಾಳ ಜೊತೆಯಲ್ಲಿರುವ ತಮ್ಮ ಬ್ಲ್ಯಾಕ್ ಆಂಡ್ ವೈಟ್ ಪೋಟೋವನ್ನು ಶೇರ್ ಮಾಡಿ ಡಿಫೇರೆಂಟ್ ಆಗಿ ವಿಶ್ ಮಾಡಿದ್ದರು ನಟಿ ಕರೀನಾ ಕಪೂರ್ ಖಾನ್.

910
ಎರಡನೇ ಬಾರಿ ತಾಯಿ ಆಗಲಿರುವ ಕರೀನಾ ಈಗ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳಿನಲ್ಲಿದ್ದಾರೆ.

1010
ಮುಂದಿನ ವರ್ಷ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಕರೀನಾ ಸೈಫ್ ಮನೆಗೆ ಹೊಸ ಅತಿಥಿ ಬರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.