ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
26
ನಟಿ ಕಾಜಲ್ ಮತ್ತು ಪುತ್ರ ನೀಲ್ ಕಪ್ಪು ಬಣ್ಣದ ಐಚಾರಾಮಿ ಕಾರಿನಲ್ಲಿ ಆಗಮಿಸಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ಯಾಪರಾಜಿಗಳು ಕ್ಲಿಕ್ ಮಾಡಿರುವ ಫೋಟೋಗಳಿವು.
36
ಮೊದಲ ಸಲ ಪ್ಯಾಪರಾಜಿಗಳನ್ನು ನೋಡಿ ನೀಲ್ ಗಾಬರಿ ಆಗಿದ್ದಾನೆ. ಕ್ಯಾಮೆರಾ ಫ್ಲಾಶ್‌ಗೆ ಸಿಟ್ಟು ಮುಖ ಮಾಡಿಕೊಂಡು ಫೋಸ್ ಕೊಟ್ಟಿದ್ದಾನೆ.
46
ಕಪ್ಪು ಬಣ್ಣದ ಸೆಲ್ವಾರ್ ಧರಿಸಿರುವ ಕಾಜಲ್ ಕಪ್ಪು ಬಣ್ಣದ ಟಾಮಿ ಬ್ರ್ಯಾಂಡ್ ಬ್ಯಾಗ, ಮೊಬೈಲ್ ಮತ್ತು ಮಗನನ್ನು ಹಿಡಿದುಕೊಂಡು ಎಂಟ್ರಿ ಕೊಟ್ಟಿದ್ದಾರೆ.
56
ಸಖತ್ ಸಿಂಪಲ್ ಲುಕ್ ಆಯ್ಕೆ ಮಾಡಿಕೊಂಡಿರುವ ಕಾಜಲ್ ಈ ಉಡುಪಿಗೆ 4,970 ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿದೆ. ಇದು Bud & Tulips ಬ್ರ್ಯಾಂಡ್ ಎನ್ನಲಾಗಿದೆ.
66
ಯಾರು ಮಮ್ಮಿ ಇವರೆಲ್ಲಾ? ನನ್ನನ್ನು ಯಾಕೆ ಕ್ಲಿಕ್ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ನೀಲ್ ಮುಖ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.