ಹೊಸ ನಟಿಯರ ಆಗಮನದಿಂದ ತಮ್ಮ ಮಾರುಕಟ್ಟೆಯನ್ನು ಕಳೆದುಕೊಂಡ ಕಾಜಲ್, ವಿಜಯ್ ಜೊತೆ 'ಮರ್ಸಲ್', ಧನುಷ್ ಜೊತೆ 'ಮಾರಿ', ಅಜಿತ್ ಜೊತೆ 'ವಿವೇಗಂ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳಲ್ಲಿ ಅವರ ಪಾತ್ರಗಳು ಬಲಿಷ್ಠವಾಗಿಲ್ಲದಿದ್ದರೂ, ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಯಿತು. ಚಿತ್ರಗಳ ಫಲಿತಾಂಶ ಏನೇ ಇರಲಿ, ಅಭಿಮಾನಿಗಳಿಗೆ ಕಾಜಲ್ ಇಷ್ಟ.