ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಜಾಹ್ನವಿ: ಶ್ರೀದೇವಿ ಪುತ್ರಿಯ ಸರಳತೆಗೆ ಮೆಚ್ಚುಗೆ

Suvarna News   | Asianet News
Published : Mar 10, 2021, 01:25 PM ISTUpdated : Mar 10, 2021, 01:29 PM IST

ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಬಾಲಿವುಡ್ ನಟಿ ಜಾಹ್ನವಿ | ಶ್ರೀದೇವಿ ಪುತ್ರಿಯ ಬಗ್ಗೆ ನೆಟ್ಟಿಗರ ಮೆಚ್ಚುಗೆ | ಲೇಡಿ ಸೂಪರ್‌ಸ್ಟಾರ್‌ನ್ನು ನೆನೆಪಿಸಿಕೊಂಡು ಜನ ಹೇಳಿದ್ದಿಷ್ಟು

PREV
16
ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಜಾಹ್ನವಿ: ಶ್ರೀದೇವಿ ಪುತ್ರಿಯ ಸರಳತೆಗೆ ಮೆಚ್ಚುಗೆ

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮುದ್ದು ಕಂದನ ಎತ್ತಿ ಆಡಿಸಿದ ಫೋಟೋಗಳು ವೈರಲ್ ಆಗುತ್ತಿವೆ.

26

ರೂಹಿ ಸಿನಿಮಾದ ಸ್ಕ್ರೀನಿಂಗ್ ಮುಂಬೈನಲ್ಲಿ ನಡೆದಾಗ ಜಾಹ್ನವಿ ತನ್ನ ಅಸಿಸ್ಟೆಂಟ್ನ ಕುಟುಂಬವನ್ನೂ ಆಹ್ವಾನಿಸಿದ್ದರು.

36

ಅಸಿಸ್ಟೆಂಟ್ ಫ್ಯಾಮಿಲಿಯಾಗಿ ಬಂದಿದ್ದಾಗ ನಟಿಯ ಟೀಂ ಮಗುವಿನ ಜೊತೆ ಆಡುತ್ತಿದ್ದರೆ, ಪಪ್ಪಾರಜಿ ನಟಿಯೂ ಫ್ಯಾಮಿಲಿ ಜೊತೆ ಪೋಸ್ ಕೊಡವುಂತೆ ಹೇಳಿದ್ದರು.

46

ತಕ್ಷಣ ಕೈಯಲ್ಲಿದ್ದ ವಸ್ತು ಟೀಂ ಮೆಂಬರ್ ಕೈಗೆ ಕೊಟ್ಟು ಮಗುವನ್ನು ಎತ್ತಿ ಆಡಿಸಿದ್ದರೆ ಜಾಹ್ನವಿ.

56

ನಂತರ ಅಸಿಸ್ಟೆಂಟ್ ಮತ್ತು ಅವರ ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

66

ಈ ಫೋಟೋ ವಿಡಿಯೋಗಳು ವೈರಲ್ ಆಗ್ತಿದ್ದು, ಶ್ರೀದೇ ಮಗಳನ್ನು ಚೆನ್ನಾಗಿ ಬೆಳೆಸಿದ್ದಾರೆ ಎಂದು ನಟಿಯ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು.

click me!

Recommended Stories