Nizhal ಸಿನಿಮಾ ಚಿತ್ರೀಕರಣ ವೇಳೆ ಅಪಘಾತ, ವಿಜಯ್ ಜೊತೆ ನಟಿಸಿದ್ದ ನಟಿಗೆ ಏನಾಯ್ತು?

Published : Feb 15, 2025, 11:07 AM ISTUpdated : Feb 15, 2025, 11:12 AM IST

 Janany Kunaseelan Accident in Nizhal Movie Shooting : ನಿಜಲ್ ಸಿನಿಮಾ ಶೂಟಿಂಗ್‌ನಲ್ಲಿ ಜನನಿ ಗುಣಸೀಲನ್‌ಗೆ ಅಪಘಾತ ಆಗಿದೆ. ಅವ್ರ ಕಾಲಿಗೆ ಪೆಟ್ಟಾಗಿದೆ.

PREV
13
Nizhal ಸಿನಿಮಾ ಚಿತ್ರೀಕರಣ ವೇಳೆ ಅಪಘಾತ, ವಿಜಯ್ ಜೊತೆ ನಟಿಸಿದ್ದ ನಟಿಗೆ ಏನಾಯ್ತು?
ನಿಜಲ್ ಚಿತ್ರೀಕರಣದಲ್ಲಿ ಜನನಿಗೆ ಅಪಘಾತ

 Janany Kunaseelan Accident in Nizhal Movie Shooting : ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾದಲ್ಲಿ ನಟಿಸಿದ್ದ ಜನನಿ ಗುಣಸೀಲನ್, ಬಿಗ್ ಬಾಸ್ ಮೂಲಕ ಫೇಮಸ್ ಆಗಿದ್ರು. ಕುಕ್ ವಿತ್ ಕೋಮಾಲಿ ಶೋನಲ್ಲೂ ಇದ್ರು. ಲಿಯೋ ಸಿನಿಮಾದಲ್ಲೂ ನಟಿಸಿದ್ರು.

23
ನಿಜಲ್ ಚಿತ್ರೀಕರಣದಲ್ಲಿ ಜನನಿಗೆ ಅಪಘಾತ

ಈಗ ನಿಜಲ್ ಸಿನಿಮಾ(Nizhal Movie)ದಲ್ಲಿ ನಟಿಸ್ತಿದ್ದಾರೆ. ಶೂಟಿಂಗ್‌ನಲ್ಲಿ ಅಪಘಾತ ಆಗಿ ಕಾಲಿಗೆ ಪೆಟ್ಟಾಗಿದೆ. ಕಾಲಿಗೆ ಬ್ಯಾಂಡೇಜ್ ಹಾಕಿ ನಡೆಯುವ ವಿಡಿಯೋ ವೈರಲ್ ಆಗಿದೆ.

33
ನಿಜಲ್ ಚಿತ್ರೀಕರಣದಲ್ಲಿ ಜನನಿಗೆ ಅಪಘಾತ

 ಶ್ರೀಲಂಕಾದವರಾದ ಜನನಿ, ಮಾಡೆಲ್, ವಿಜೆ ಮತ್ತು ನ್ಯೂಸ್ ರೀಡರ್ ಆಗಿ ಕೆಲಸ ಮಾಡಿದ್ದಾರೆ. ಹಲವು ಜಾಹೀರಾತುಗಳಲ್ಲೂ ನಟಿಸಿದ್ದಾರೆ.

click me!

Recommended Stories