ಜಾಕ್ವೆಲಿನ್ ಫರ್ನಾಂಡೀಸ್‌ರ ಟಾಪ್‌ಲೆಸ್‌ ಫೋಟೋ ವೈರಲ್‌!

Suvarna News   | Asianet News
Published : Nov 25, 2020, 06:28 PM IST

ಬಾಲಿವುಡ್‌ನ ಹಾಟ್‌ ಆ್ಯಂಡ್ ಬೋಲ್ಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ಟಾಪ್‌ಲೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಜಾಕ್ವೆಲಿನ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರ ಈ ಮೊನೊಕ್ರೋಮ್‌ ಫೋಟೋಗೆ ಫ್ಯಾನ್ಸ್‌ ತೀವ್ರವಾಗಿ ಕಾಮೆಂಟ್‌ ಮಾಡಿದ್ದಾರೆ. 

PREV
111
ಜಾಕ್ವೆಲಿನ್ ಫರ್ನಾಂಡೀಸ್‌ರ ಟಾಪ್‌ಲೆಸ್‌ ಫೋಟೋ ವೈರಲ್‌!

ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಟ್‌ ಟಾಪ್‌ಲೆಸ್‌ ಫೋಟೋ ಪೋಸ್ಟ್‌ ಮಾಡಿದ್ದು Far far away ಎಂದು ಕ್ಯಾಪ್ಷನ್‌ ನೀಡಿದ್ದಾರೆ.

211

ಜಾಕ್ವೆಲಿನ್ ಮೊನೊಕ್ರೋಮ್‌ ಫೋಟೋ ಸಾಮಾಜಿಕ ಮಾಧ್ಯಮದ ಬಿಸಿ ಹೆಚ್ಚಿಸಿದೆ.

311

 ಅಭಿಮಾನಿಗಳು ಅವರ ಬ್ಯೂಟಿ ಮತ್ತು ಹಾಟ್ನೆಸ್‌ ಹೊಗಳುತ್ತಿದ್ದರೆ, ಕೆಲವರು ನಟಿಯನ್ನು ಟ್ರೋಲ್‌ ಮಾಡಿದ್ದಾರೆ. 

411

ಬ್ಲಾಕ್‌ ಆಂಡ್‌ ವೈಟ್‌ ಫಿಲ್ಟರ್‌ನ ಜಾಕ್ವೆಲಿನ್ ಈ ಫೋಟೋಗೆ ಫ್ಯಾನ್ಸ್‌ ಒಬ್ಬರು ಮ್ಯಾಮ್‌ ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಎಂದು ಬರೆದರೆ, ಇನ್ನೊಬ್ಬರು ಉಫ್ ಯೆ ಹುಸನ್ ಎಂದು ಕಾಮೆಂಟ್‌ ಮಾಡಿದ್ದಾರೆ. 

511

 'ಸಹೋದರಿ, ಬಟ್ಟೆ ಧರಿಸಿ, ನನ್ನಿಂದ ಹಣವನ್ನು ತೆಗೆದುಕೊಳ್ಳಿ' ಎಂದು  ಮತ್ತೊಬ್ಬರು  ಟ್ರೋಲ್ ಮಾಡಿದ್ದಾರೆ

611

ಒಂದು ತಿಂಗಳ ಹಿಂದೆ ಜಾಕ್ವೆಲಿನ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್ ಫೋಟೋಗಳನ್ನು 46 ಮಿಲಿಯನ್ ಫಾಲೋವರ್ಸ್ ಪಡೆದ ಸಂತೋಷದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ, ಯೂಸರ್‌ ನಟಿಯನ್ನು ಸಿಕ್ಕಾಪಟ್ಟೆ  ಟ್ರೋಲ್ ಮಾಡಿದ್ದಾರೆ.

711

ನೆಟ್ಟಿಗರು ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ಒಂದು ಸಿನಿಮಾ ಕೂಡ ಸಿಗುತ್ತಿಲ್ಲ ಮತ್ತು ಈಗ ಬಟ್ಟೆಯೂ ಲಭ್ಯವಿಲ್ಲ' ಎಂದು  ಒಬ್ಬರು ಬರೆದಿದ್ದಾರೆ.

811

ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ತನ್ನ ಮುಂಬರುವ ಚಿತ್ರ, ಭೂತ್‌ ಪೋಲಿಸ್ ಶೂಟಿಂಗ್‌ಗಾಗಿ ಧರ್ಮಶಾಲಾದಲ್ಲಿದ್ದಾರೆ.  

911

ಮೂರು ದೊಡ್ಡ ಸಿನಿಮಾಗಳನ್ನು ಹೊಂದಿರುವ, ಜಾಕ್ವೆಲಿನ್‌ಗೆ ಇನ್ನು ಬಿಡುವಿರೋಲ್ಲ.

1011

ಜಾಕ್ವೆಲಿನ್ ದೀಪಾವಳಿಯನ್ನು ಹಿಮಾಚಲದಲ್ಲಿ ಕೋ ಸ್ಟಾರ್‌ ಮತ್ತು ಸಿಬ್ಬಂದಿಗಳೊಂದಿಗೆ ಆಚರಿಸಿದ್ದರು.

1111

ಭೂತ್ ಪೊಲೀಸ್‌ ಜೊತೆ, ರಕ್ವೀರ್ ಸಿಂಗ್ ಜೊತೆಗೆ ಜಾಕ್ವೆಲಿನ್ ಸಿರ್ಕಸ್‌ ಹಾಗೂ ಸಲ್ಮಾನ್ ಖಾನ್ ಜೊತೆಗೆ ಕಿಕ್ 2 ಕಾಣಿಸಿಕೊಂಡಿದ್ದಾರೆ. 

click me!

Recommended Stories