ಗಂಡನ ಚೇಷ್ಟೆ ನಡುವೆಯೂ ಶ್ರೀಯಾ ಶರಣ್ ಯೋಗಾಭ್ಯಾಸ, ವಿಡಿಯೋ ವೈರಲ್

Published : Jun 25, 2021, 09:46 PM IST

ಮುಂಬೈ(ಜೂ. 25)  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವವನ್ನು ಸಾರಲಾಗಿದೆ. ದಕ್ಷಿಣ ಭಾರತದ ಖ್ಯಾತ ತಾರೆ ಶ್ರೀಯಾ ಶರಣ್  ಯೋಗಾಭ್ಯಾಸ ಮಾಡಿದ್ದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(ಕೃಪೆ; ಶ್ರೀಯಾ ಶರಣ್ ಇಸ್ಟಾಗ್ರ್ಯಾಮ್)          View this post on Instagram                       A post shared by Shriya Saran (@shriya_saran1109)

PREV
17
ಗಂಡನ ಚೇಷ್ಟೆ ನಡುವೆಯೂ ಶ್ರೀಯಾ ಶರಣ್ ಯೋಗಾಭ್ಯಾಸ, ವಿಡಿಯೋ ವೈರಲ್

ಅಜಯ್​ ದೇವಗನ್​ ಅಭಿನಯದ ದೃಶ್ಯಂ ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು.

ಅಜಯ್​ ದೇವಗನ್​ ಅಭಿನಯದ ದೃಶ್ಯಂ ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು.

27

ಪತಿ ಆ್ಯಂಡ್ರೆ ಕೋಶ್ಚೀವ್​ ಜತೆ  ಪಬ್ಲಿಕ್ ನಲ್ಲಿ ಲಿಪ್ ಲಾಕ್ ಮಾಡಿದ್ದು ಸುದ್ದಿಯಾಗಿತ್ತು.

ಪತಿ ಆ್ಯಂಡ್ರೆ ಕೋಶ್ಚೀವ್​ ಜತೆ  ಪಬ್ಲಿಕ್ ನಲ್ಲಿ ಲಿಪ್ ಲಾಕ್ ಮಾಡಿದ್ದು ಸುದ್ದಿಯಾಗಿತ್ತು.

37

ವರ್ಚುವಲ್ ಮಾದರಿಯಲ್ಲಿ ಯೋಗಾಭ್ಯಾಸದ ಆಸನಗಳನ್ನು ಕಲಿತುಕೊಳ್ಳುತ್ತಿದ್ದಾರೆ.

ವರ್ಚುವಲ್ ಮಾದರಿಯಲ್ಲಿ ಯೋಗಾಭ್ಯಾಸದ ಆಸನಗಳನ್ನು ಕಲಿತುಕೊಳ್ಳುತ್ತಿದ್ದಾರೆ.

47

ಶ್ರೀಯಾ ಪತಿ ಈ ವಿಡಿಯೋದಲ್ಲಿ ಚೇಷ್ಟೆ  ಮಾಡಿದ್ದಾರೆ.

ಶ್ರೀಯಾ ಪತಿ ಈ ವಿಡಿಯೋದಲ್ಲಿ ಚೇಷ್ಟೆ  ಮಾಡಿದ್ದಾರೆ.

57

ವಿವಾಹವಾದ ನಂತರ ಶ್ರೀಯಾ ಬಾರ್ಸಿಲೋನಾಗೆ ಹೋಗಿ ಸೆಟಲ್​ ಆಗಿದ್ದರು.

ವಿವಾಹವಾದ ನಂತರ ಶ್ರೀಯಾ ಬಾರ್ಸಿಲೋನಾಗೆ ಹೋಗಿ ಸೆಟಲ್​ ಆಗಿದ್ದರು.

67

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರೀಯಾ ಅಭಿಮಾನಿಗಳಿಗೆ ಪೋಟೋ ಮೂಲಕ ದರ್ಶನ ಕೊಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರೀಯಾ ಅಭಿಮಾನಿಗಳಿಗೆ ಪೋಟೋ ಮೂಲಕ ದರ್ಶನ ಕೊಡುತ್ತಿದ್ದಾರೆ.

77

ಶಿಲ್ಪಾ ಶೆಟ್ಟಿ, ಕಾಜಲ್ ಅಗರ್ ವಾಲ್, ಶ್ರೀಯಾ ಸೇರಿದಂತೆ ಅನೇಕ ನಟಿಯರು ಯೋಗದ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ. 

ಶಿಲ್ಪಾ ಶೆಟ್ಟಿ, ಕಾಜಲ್ ಅಗರ್ ವಾಲ್, ಶ್ರೀಯಾ ಸೇರಿದಂತೆ ಅನೇಕ ನಟಿಯರು ಯೋಗದ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories