ಭಾನುವಾರ 78ನೇ ಹುಟ್ಟಿದ ಹಬ್ಬ ಆಚರಿಸಿ ಅಮಿತಾಭ್ ಬಚ್ಚನ್ ಬರ್ತ್‌ಡೇ ಫೋಟೋಗಳನ್ನು ಸೊಸೆ ಐಶ್ವರ್ಯಾ ರೈ ಬಚ್ಚನ್ ಶೇರ್ ಮಾಡಿದ್ದಾರೆ.
ಕೊರೋನಾ ಕಾರಣ ಅಭಿಮಾನಿಗಳನ್ನೂ ಭೇಟಿಯಾಗದೆ ಸರಳವಾಗಿ ಮನೆಯಲ್ಲೇ ಬರ್ತ್‌ಡೇ ಆಚರಿಸಿದ್ದರು ಅಮಿತಾಭ್.
ಎಲ್ಲರೂ ಬಿಳಿ ಬಣ್ಣದ ಬಟ್ಟೆ ಧರಿಸಿದಂತಿತ್ತು. ಆರಾಧ್ಯ ವೈಟ್ ಮೇಲೆ ಬ್ಲಾಕ್ ಪ್ರಿಂಟ್ ಡ್ರೆಸ್ ಧರಿಸಿದ್ದಳು
ಪ್ರೀತಿಯ ತಾತನಿಗೆ ಆರಾಧ್ಯ ಲವಿಂಗ್ ಹಗ್
ಸೊಸೆ ಮೊಮ್ಮಗಳ ಜೊತೆ ಅಮಿತಾಭ್ ಬಚ್ಚನ್
Suvarna News