2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಿರೂಪಕಿ ಶ್ರೀಮುಖಿಯ ಅಸಲಿ ಮುಖ ಇದು !

Suvarna News   | Asianet News
Published : Aug 04, 2020, 05:14 PM IST

'ಅದುರ್ಸ್ ' ಮತ್ತು 'ಸೂಪರ್ ಸಿಂಗರ್' ರಿಯಾಲಿಟಿ ಶೋಗಳ  ನಿರೂಪಕಿ ಶ್ರೀಮುಖಿ ಬಿಗ್ ಬಾಸ್‌ 3ರಲ್ಲಿ ಭಾಗವಹಿಸಿದ ನಂತರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು  ಸೋಷಿಯಲ್ ಮೀಡಿಯಾದಲ್ಲಿ ಕ್ರೇಜಿ ಫ್ಯಾನ್ಸ್ ಹೊಂದಿದ್ದಾರೆ . ಅಷ್ಟಕ್ಕೂ ಯಾರು ಈ ಶ್ರೀಮುಖಿ ? 

PREV
110
2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಿರೂಪಕಿ ಶ್ರೀಮುಖಿಯ ಅಸಲಿ ಮುಖ ಇದು !

ತೆಲುಗು ಭಾಷೆಯ ಪ್ರಸಿದ್ಧ ವಾಹಿನಿಗಳ ಜನಪ್ರಿಯ ನಿರೂಪಕಿ ಈ ಶ್ರೀಮುಖಿ

210

ಇನ್‌ಸ್ಟಾಗ್ರಾಂನಲ್ಲಿ 2.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

310

2013ರಲ್ಲಿ 'ಪ್ರೇಮಾ ಇಷ್ಕ್ ಕಾದಾಲ್' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು.

410

14ಕ್ಕೂ ಹೆಚ್ಚು  ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ.

510

2019ರಲ್ಲಿ ತೆಲುಗು ಬಿಗ್ ಬಾಸ್‌ ಸೀಸನ್ 3ರಲ್ಲಿ ಸ್ಪರ್ಧಿಸಿದ ಇವರು  ಎರಡನೇ ಸ್ಥಾನ ಪಡೆದುಕೊಂಡರು.

610

ಬಿಗ್ ಬಾಸ್‌ನಲ್ಲಿ ಮಿಂಚಿದ ನಂತರ ಸೆಲೆಬ್ರಿಟಿ ಕಬ್ಬಡಿ ಲೀಗ್‌ನ ನಿರೂಪಣೆ ಮಾಡಿದ್ದರು.

710

 12 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

 12 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

810

2015ರಲ್ಲಿ ಕನ್ನಡ- ತೆಲುಗುನಲ್ಲಿ ತೆರೆ ಕಂಡ 'ಚಂದ್ರಿಕಾ' ಸಿನಿಮಾದಲ್ಲಿ ನಟಿಸಿದ್ದಾರೆ.

910

ಈಗಲೂ ಸ್ಟಾರ್ ಮ್ಯೂಸಿಕ್‌ ರಿಲೋಡೆಡ್‌ ಕಾರ್ಯಕ್ರಮ ನಡೆಸಿಕೊಡುತ್ತಾರೆ.

1010

ಇತ್ತೀಚೆಗೆ ಮಾಡಿಸಿದ ಫೋಟೋ ಶೂಟ್‌ನ ಫೋಟೋಗಳನ್ನು  ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

click me!

Recommended Stories