19ರ ಹರೆಯದ ಈ ನಟಿ ಮುಂದೆ ತುಂಬಾ ಡಲ್ ಆದ್ರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಯಾರೀ ಹೊಸ ಚೆಲುವೆ?

Published : Feb 20, 2025, 02:55 PM ISTUpdated : Feb 20, 2025, 03:06 PM IST

ತಮನ್ನಾ ಭಾಟಿಯಾ ಮತ್ತು ರವೀನಾ ಟಂಡನ್ ಅವರ ಮಗಳು ರಾಶಾ ತಡಾನಿ ಇತ್ತೀಚೆಗೆ ಡಿನ್ನರ್ ಡೇಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಇಬ್ಬರ ಬಾಂಧವ್ಯ ಎದ್ದು ಕಾಣುತ್ತಿದೆ. ಇವರ ಸಂಬಂಧದ ಅಸಲಿ ಕಥೆ ಏನು?

PREV
15
19ರ ಹರೆಯದ ಈ ನಟಿ ಮುಂದೆ ತುಂಬಾ ಡಲ್ ಆದ್ರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಯಾರೀ ಹೊಸ ಚೆಲುವೆ?

ದಕ್ಷಿಣ ಭಾರತ ಮೂಲದ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಕಾಣಿಸಿಕೊಂಡರು. ವಿಶೇಷ ಅಂದದರೆ ಈ ಸಮಯದಲ್ಲಿ ಅವರೊಂದಿಗೆ ರಾಶಾ ಇದ್ದರು.

ಈ ಫೋಟೋಗಳನ್ನು ನೋಡಿದ ಒಬ್ಬ ಫ್ಯಾನ್, '19 ವರ್ಷದ ಬ್ಯೂಟಿ ರಾಶಾ ಮುಂದೆ ತಮನ್ನಾ ಡಲ್ ಆಗಿ ಕಾಣ್ತಿದ್ದಾರೆ' ಅಂತ ಬರೆದಿದ್ದಾರೆ.

25

 ನಟಿ ತಮನ್ನಾ ಮತ್ತು ರಾಶಾ ಡಿನ್ನರ್ ಡೇಟ್‌ಗೆ ಒಟ್ಟಿಗೆ ಬಂದಿದ್ದರು. ಈಗ ಇದರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

35

ಈ ಫೋಟೋಗಳನ್ನು ನೋಡಿದ ಒಬ್ಬ ಫ್ಯಾನ್, '19 ವರ್ಷದ ಬ್ಯೂಟಿ ರಾಶಾ ಮುಂದೆ ತಮನ್ನಾ ಡಲ್ ಆಗಿ ಕಾಣ್ತಿದ್ದಾರೆ' ಅಂತ ಬರೆದಿದ್ದಾರೆ.

45

ರಾಶಾ ತಡಾನಿ, ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರಿಬ್ಬರೂ ರಾಶಾರನ್ನ ದತ್ತು ಪಡೆದ ಅಮ್ಮ-ಅಪ್ಪ ಅಂತ ಕರೀತಾರೆ.

55

ರವೀನಾ ಟಂಡನ್ ಅವರ ಮಗಳು ರಾಶಾ ತಡಾನಿ ಇತ್ತೀಚೆಗೆ ಬಾಲಿವುಡ್ ಸಿನಿಮಾ 'ಆಜಾದ್' ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಸೆಲೆಬ್ರಿಟಿಗಳೊಂದಿಗೆ ಸುತ್ತಾಡುತ್ತಿದ್ದಾರೆ.

Read more Photos on
click me!

Recommended Stories