ನಟಿ ನೀಲಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಅವರು ವಾರ್ಡ್ರೋಬ್ ಮಾಲ್‌ಫಂಕ್ಷನ್‌ಗೆ ಗುರಿಯಾಗಿದ್ದಾರೆ. ಚಿತ್ರದ ಕಾಮೆಂಟ್‌ಗಳ ವಿಭಾಗದಲ್ಲಿ 'ಗಾರ್ಜಿಯಸ್', 'ಹಾಟ್ ಸೆಕ್ಸಿ', ಇತ್ಯಾದಿ ಕಾಮೆಂಟ್‌ಗಳನ್ನು ಬರೆದಿದ್ದಾರೆ. ನಟಿಯ ಕಾಲೆಳೆದ ಕೆಲವರು 'ನೀವು ಏಕೆ ತುಂಬಾ ಪಾರದರ್ಶಕ ಬಟ್ಟೆಗಳನ್ನು ಧರಿಸಿದ್ದೀರಿ? ಎಂದಿದ್ದಾರೆ.