ಇಷ್ಟು ದಿನ ಸಾಯಿ ಪಲ್ಲವಿನೇ ಬೆಸ್ಟ್‌ ಅಂತಿದ್ದವರು ಈಗ ದರ್ಶನಾ ರಾಜೇಂದ್ರ ಸೂಪರ್ ಅಂತಿದ್ದಾರೆ; ಯಾರೀಕೆ?

Published : Jan 04, 2024, 02:04 PM IST

ಮೇಕಪ್ ಇಲ್ಲದೆ ಕಾಣಿಸಿಕೊಳ್ಳುತ್ತಿರುವ ಕರ್ಲಿ ಹೇರ್ ಹುಡುಗಿ ಯಾರು? ಹೃದಯಂ ನಟಿ ಕೈಯಲ್ಲಿ ಸೂಪರ್ ಪ್ರಾಜೆಕ್ಟ್‌ಗಳು.....

PREV
17
ಇಷ್ಟು ದಿನ ಸಾಯಿ ಪಲ್ಲವಿನೇ ಬೆಸ್ಟ್‌ ಅಂತಿದ್ದವರು ಈಗ ದರ್ಶನಾ ರಾಜೇಂದ್ರ ಸೂಪರ್ ಅಂತಿದ್ದಾರೆ; ಯಾರೀಕೆ?

ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಟಾಪ್ ಸ್ಥಾನ ಪಡೆದಿರುವ ನಟಿ ದರ್ಶನಾ ರಾಜೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

27

2019ರಲ್ಲಿ ವೈರಸ್, 2022ರಲ್ಲಿ ಹೃದಯಂ, ಡಿಯರ್ ಫ್ರೆಂಡ್ ಮತ್ತು ಜಯ ಜಯ ಜಯ ಜಯ ಹೇ ಸಿನಿಮಾಗಳು ದರ್ಶನಾ ವೃತ್ತಿಯ ಟರ್ನಿಂಗ್ ಪಾಯಿಂಟ್ ಆಗಿತ್ತು.

37

ಮೇಕಪ್ ಹಾಕದೇ ಸಿಂಪಲ್ ಆಗಿ ಕಾಣಿಸಿಕೊಳ್ಳುವ ದರ್ಶನಾ ರಾಜೇಂದ್ರ ಈಗ ಸಾಯಿ ಪಲ್ಲವಿ ರಿಪ್ಲೇಸ್ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 

47

ದರ್ಶನಾ ಕರ್ಲಿ ಹೇರ್ ಬಿಗ್ ಹೈಲೈಟ್ ಆಗಿದೆ. ದರ್ಶನಾ ಹುಟ್ಟಿದ್ದು ತಿರುವನಂತಪುರಂ ಆಗಿದ್ದು ಥಿಯೇಟರ್ ಅಭ್ಯಾಸ ಮಾಡುವಾಗ ಬೆಂಗಳೂರಿನಲ್ಲಿದ್ದರು.

57

ಗೂಗಲ್‌ನಲ್ಲಿ ದರ್ಶನಾ ಮದುವೆ ವಿಚಾರದ ಬಗ್ಗೆ ಸಖತ್ ಹುಡುಕಾಟ ನಡೆದಿದೆ. ದರ್ಶನಾ ಮದುವೆ ಆಗಿದ್ದಾರಾ? ದರ್ಶನಾ ಗಂಡ ಯಾರು? ದರ್ಶನಾ ಮಕ್ಕಳಿದ್ದಾರಾ ಎಂದು.

67

ಕೆಲವು ಮಾಹಿತಿಗಳ ಪ್ರಕಾರ 2020ಲ್ಲಿ ಬಹುಕಾಲದ ಗೆಳೆಯ ಅನೂಪ್ ಕೃಷ್ಣ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಜೋಡಿ ಗಂಡು ಮಗ ಇದ್ದಾನಂತೆ.

77

ಕೆಲವು ದಿನಗಳ ಹಿಂದೆ ದರ್ಶನಾ ಡಿವೋರ್ಸ್‌ಗೆ ಮುಂದಾಗಿದ್ದಾರೆ ಅನ್ನೋ ಮಾತುಗಳಿತ್ತು. ಆದರೆ ಇನ್ನು ಕೆಲವರು 34 ವರ್ಷದ ದರ್ಶನಾ ಇನ್ನೂ ಸಿಂಗಲ್ ಅಂತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories